ಶ್ರೀಮದ್ ಭುವನೇಂದ್ರ ಕೃಪಾ ಅತಿಥಿ ಗೃಹ ಲೋಕಾರ್ಪಣೆ

1170

ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದ ವತಿಯಿಂದ ನೂತನವಾಗಿ ನಿರ್ಮಿಸಲಾದ, ಶ್ರೀಮದ್ ಭುವನೇಂದ್ರ ಕೃಪಾ ಅಥಿತಿ ಗ್ರಹದ ಉದ್ಘಾಟನೆಯು ಹೇವಿಳಂಬಿ ನಾಮ ಸಂವತ್ಸರದ, ಆಷಾಡ ಶುದ್ಧ ಬಿದಿಗೆ ಯಂದು ದಿನಾಂಕ ೨೬-೦೬-೨೦೧೭ ರ ಸೋಮವಾರದಂದು, ಶ್ರೀ ಕಾಶೀ ಮಠದ 21 ನೇ ಯತಿವರ್ಯ ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಯವರ ಅಮೃತ ಹಸ್ತ ಗಳಿಂದ ನೆರವೇರಿತು. ಈ ಸಂಧರ್ಭದಲ್ಲಿ ಶ್ರೀ ದೇವಳದ ಮೊಕ್ತೇಸರರಾದ ಡಾ. ಕೆ. ಅನಂತ್ ಕಾ. ದಿನೇಶ್ ಶೆಣೈ, ಸುರೇಶ ಶೆಣೈ ಹಳೆಯಂಗಡಿ, ಎಂ. ಉಮೇಶ್ ಕಿಣಿ , ಕೆ. ಗುರುದತ್ತ ಕಾಮತ್ ಹಾಗೂ ನೂರಾರು ಭಗವತ್ ಭಕ್ತರು ಉಪಸ್ಥಿತರಿದ್ದರು.
ಚಿತ್ರ: ಮಂಜು ನೀರೇಶ್ವಾಲ್ಯ

LEAVE A REPLY