ಅಬ್ಬರಿಸುತ್ತಿರುವ ಸಮದ್ರದ ಅಲೆ..,ಚಂಡಮಾರುತ ಭೀತಿ…!!!
Posted On October 10, 2018
ಮಂಗಳೂರು- ಹವಮಾನ ಇಲಾಖೆ ದಿನಗಳ ಹಿಂದೆ ಎಚ್ಚರಿಕೆ ಕೂಟ್ಟ ಬೆನ್ನಲ್ಲೆ ಸಮುದ್ರದ ಅಬ್ಬರ ಜೋರಾಗಿದೆ. ಅಕ್ಟೋಬರ್ 4 ರಂದು ಇನ್ನೂ 5 ದಿನಗಳ ಒಳಗೆ ಅಂದರೆ ಅಕ್ಟೋಬರ್ 5 ರಿಂದ 10 ರವರೆಗೆ ಸಮುದ್ರ ಮಧ್ಯ ಭಾಗದಲ್ಲಿ ಬಾರಿ ಪ್ರಮಾಣದ ಚಂಡಮಾರುತ ಆಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ಕೊಟ್ಟಿತ್ತು.., ಮೀನುಗಾರರು ಕೂಡ ಸಮುದ್ರಕ್ಕೆ ಇಳಿಯಬಾರದು ಎಂದು ಕೂಡ ಎಚ್ಚರಿಕೆ ನೀಡಿತ್ತು. ಮೀನುಗಾರರು ಕೂಡ ಸಮುದ್ರಕ್ಕೆ ಇಳಿಯಲಿಲ್ಲ ಮೀನುಗಾರಿಕೆಯು ಸ್ಥಗಿತಗೊಂಡಿತ್ತು.
ಇನ್ನೂ ಇಂದು ಬೆಳಿಗ್ಗೆಯಿಂದ ಸಮುದ್ರದ ಅಬ್ಬರ ಜೋರಾಗಿದ್ದು . ಸಮುದ್ರಕ್ಕೆ ಪ್ರವಾಸಿಗರು ಇಳಿಯದಂತೆ ಪಣಂಬೂರು ಬೀಚ್ ಕಡಲದಡದಲ್ಲಿ ಲೈಫ್ ಗಾರ್ಡ್ ಗಳು ಎಚ್ಚರಿಕೆ ನೀಡುತ್ತಿದ್ದಾರೆ,
ಕಡಲ ಅಬ್ಬರದಿಂದ ಮೀನುಗಾರರು ಮಾತ್ರ ಸಂಕಷ್ಟ ಸಿಲುಕಿದ್ದಾರೆ..
- Advertisement -
Leave A Reply