ಉಳ್ಲಾಲದ ಜುಬೈರ್ ಎಂಬವರನ್ನು ದುಷ್ಕರ್ಮಿಗಳು ಯದ್ವಾ ತದ್ವಾ ಕಡಿದು ಕೊಲೆ
Posted On October 5, 2017
0

ಬಿಜೆಪಿ ಯ ಸಕ್ರಿಯ ಕಾರ್ಯಕರ್ತ ಉಳ್ಲಾಲದ ಜುಬೈರ್ ಎಂಬವರನ್ನು ದುಷ್ಕರ್ಮಿಗಳು ಯದ್ವಾ ತದ್ವಾ ಕಡಿದು ಕೊಲೆ ಮಾಡಿದ್ದಾರೆ.. ಮತ್ತೊಬ್ಬ ಕಾರ್ಯಕರ್ತ ಇಲ್ಯಾಸ್ ಎಂಬವರು ಗಂಭೀರ ಗಾಯ ಗೊಂಡಿದ್ದಾರೆ.ತಕ್ಷಣ ಆರೋಪಿಗಳ ಬಂಧನವಾಗ ಬೇಕು ..ನಿಷ್ಪಕ್ಷ ಪಾತ ತನಿಖೆ ನಡೆಯಬೇಕು ..
Trending Now
ಯೋಗಿ ದೇಶದ ನಂ 1 ಸಿಎಂ - ಇಂಡಿಯಾ ಟುಡೇ ಸಮೀಕ್ಷೆ
August 30, 2025
ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
August 30, 2025