ಕಾಮಕೇಳಿ ನಡೆಸಿ ವಿಡಿಯೋ ಮಾಡುತ್ತಿದ್ದ ಕಂಟ್ರಾಕ್ಟರ್ ಅರೆಸ್ಟ್
Posted On September 23, 2018

ಮಂಗಳೂರು- ಯುವತಿಯರೊಂದಿಗೆ ಕಾಮಕೇಳಿ ನಡೆಸಿ ವಿಡಿಯೋ ಮಾಡಿಕೊಳ್ಳುತ್ತಿದ್ದ ಕಂಟ್ರಾಕ್ಟರ್ ಶಶಿಯನ್ನು ಇಂದು ಬಂಧಿಸಲಾಯಿತು. ಶಶಿಯನ್ನು ಮಂಗಳೂರಿನ ವ್ಯಾಸ ನಗರದ ನಿವಾಸದಲ್ಲಿ ಕರವೇ ಸಹಾಯದಲ್ಲಿ ಬಂಧಿಸಲಾಯಿತು. ಶಶಿ ಮೂಲತಃ ಕೇರಳದ ನಿವಾಸಿಯಾಗಿದ್ದು ಕಳೆದ ೧೫ ವರ್ಷಗಳಿಂದ ಮಂಗಳೂರಿನ ವ್ಯಾಸ ನಗರದಲ್ಲಿ ವಾಸವಾಗಿದ್ದರು. ಹಲವು ದಿನಗಳಿಂದ ಇದೇ ರೀತಿ ನಡೆಸುತ್ತಿದ್ದು ಅರೋಪಿ ಶಶಿಯನ್ನು ಬಂಧಿಸಲು ಸಾಕಷ್ಟು ಪ್ರಯತ್ನ ನಡೆಸಲಾಗಿತ್ತು. ಇಂದು ಕರವೇ ಕಾರ್ಯಕರ್ತೆ ಲತಾನನ್ನು ಅರೋಪಿ ಶಶಿ ವ್ಯಾಸ ನಗರದ ನಿವಾಸಕ್ಕೆ ಕರೆಸಿದ್ದು. ಇಂದು ಲತಾ ಪೊಲೀಸರ ಜೊತೆಗೆ ಶಶಿಯ ಮನೆಗೆ ದಾಳಿ ನಡೆಸಿ, ಅರೋಪಿ ಶಶಿಯನ್ನು ಪೊಲೀಸರಿಗೆ ಒಪ್ಪಿಸಲಾಯಿತು.
- Advertisement -
Leave A Reply