ಲೈಂಗಿಕ ಕ್ರಿಯೆ ನೋಡಿದ್ದಕ್ಕೆ ಅತ್ಯಾಚಾರ !
ಮಂಗಳೂರಿನ ಆಸ್ಪತ್ರೆಯಲ್ಲೇ ಅಪ್ರಾಪ್ತ ಬಾಲಕಿಯ ಮೇಲೇ ಅತ್ಯಾಚಾರ..!
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿ(ವಿಶೇಷ ಸಾಮರ್ಥ್ಯ) ಮೇಲೆಯೇ ಅತ್ಯಾಚಾರ
ಅತ್ಯಾಚಾರ ಮಾಡಿದ ಅಬ್ದುಲ್ ಹಲೀಂ, ಅತ್ಯಾಚಾರ ಮಾಡಲು ಸಹಕಾರ ನೀಡಿದ ಮಹಿಳೆಯ ಬಂಧನ
ಅತ್ಯಾಚಾರ ಆರೋಪಿ ಅಬ್ದುಲ್ ಹಲೀಂ(37), ಅತ್ಯಾಚಾರ ಮಾಡಲು ಸಹಾಯ ನೀಡಿದ ಶಮೀನಾ ಬಾನು(22) ಬಂಧನ
ಬೈಕ್ ಅಪಘಾತದಲ್ಲಿ ಅಬ್ದುಲ್ ಹಲೀಂ ಮತ್ತು ಆತನ ಸ್ನೇಹಿತ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದರು
ಅವರನ್ನು ನೋಡಲು ಅಪ್ರಾಪ್ತ ಮಗಳನ್ನು ಕರೆದುಕೊಂಡು ಹೋಗಿದ್ದ ತಾಯಿ
ತನ್ನ ತಮ್ಮನ ಹೆಂಡತಿ ಶಮೀನಾ ಬಾನು ಜೊತೆ ಬಾಲಕಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಪೊಲೀಸ್ ಠಾಣೆಗೆ ಹೋಗಿದ್ದ ತಾಯಿ
ಆಸ್ಪತ್ರೆಯಲ್ಲಿ ಅಬ್ದುಲ್ ಹಲೀಂ-ಶಮೀನಾ ಸೆಕ್ಸ್
ಸೆಕ್ಸ್ ಮಾಡುತ್ತಿದ್ದುದ್ದನ್ನು ನೋಡಿದ ಅಪ್ರಾಪ್ತ ಬಾಲಕಿ
ಬಳಿಕ ಬಾಲಕಿ ಮೇಲೆ ಅತ್ಯಾಚಾರ ಎಸಗಲು ಯತ್ನ
ಈ ವೇಳೆ ಪ್ರತಿರೋಧ ವ್ಯಕ್ತಪಡಿಸಿದ ಬಾಲಕಿ
ಬಾಲಕಿಯ ಕೈ ಹಿಡಿದು ಬಾಯಿ ಮುಚ್ಚಿ ಅತ್ಯಾಚಾರ ಮಾಡಲು ಶಮೀನಾ ಸಹಾಯ
ಬಳಿಕ ಬಾಲಕಿಯನ್ನು ಅತ್ಯಾಚಾರ ಮಾಡಿದ ಹಲೀಂ
ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು
ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
Leave A Reply