ಭಾರತದಲ್ಲಿರುವ ಮುಸ್ಲಿಮರೇ, ದೇಶ ನಿಮಗೆ ರಕ್ಷಣೆ ನೀಡಿರುವ ಕುರಿತು ತಿಳಿಯಲು ಈ ವಿಡಿಯೋ ನೋಡಿ
Posted On October 29, 2017
0
ಭಾರತದಲ್ಲಿ ಅಸಹಿಷ್ಣುತೆ ಇದೆ, ಅಲ್ಪ ಸಂಖ್ಯಾತರನ್ನು ಹತ್ಯೆ ಮಾಡಲಾಗುತ್ತಿದೆ, ಅದರಲ್ಲೂ ಮುಸ್ಲಿಮರನ್ನು ಕೀಳಾಗಿ ನೋಡಲಾಗುತ್ತಿದೆ, ಹಲ್ಲೆ ನಡೆಯುತ್ತಿವೆ…
ಹೀಗೆ ಸೋ ಕಾಲ್ಡ್ ವಿಚಾರವ್ಯಾಧಿಗಳು ಆಗಾಗ ಬೊಬ್ಬೆ ಹಾಕುವುದನ್ನು ನೋಡಿದ್ದೇವೆ, ಕೇಳಿದ್ದೇವೆ.
ಆದರೆ ಪಾಕಿಸ್ತಾನಿ ಮುಸ್ಲಿಮರೊಬ್ಬರು ಭಾರತದಲ್ಲಿರುವ ಮುಸ್ಲಿಮರ ಬಗ್ಗೆ ಮಾತನಾಡಿದ್ದು, “ಭಾರತದಲ್ಲಿರುವ ಮುಸ್ಲಿಮರು ಹೆಚ್ಚಿನ ಸ್ವಾತಂತ್ರ್ಯ ಹೊಂದಿದ್ದಾರೆ. ಮಹಿಳೆಯರಿಗೂ ಅಷ್ಟೇ ಹಕ್ಕುಗಳಿವೆ. ಅವರಿಗೆ ಪಾಕಿಸ್ತಾನಿ ಮುಸ್ಲಿಮರಿಗಿಂತಲೂ ಹೆಚ್ಚಿನ ರಕ್ಷಣೆ ನೀಡಲಾಗಿದೆ’ ಎಂದು ಟಿವಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಈ ವಿಡಿಯೋವನ್ನು ಭಾರತದಲ್ಲಿರುವ ಪ್ರತಿ ಮುಸ್ಲಿಮರು ನೋಡಬೇಕು ಹಾಗೂ ಕೆಲವ ಕುತ್ಸಿತ ಮನಸ್ಸುಗಳ ಮಾತನ್ನು ಆಲಿಸಿದೆ ಶಾಂತಿಯಿಂದ ಬದುಕಬೇಕು ಎಂಬುದೇ ಆಶಯ.
Trending Now
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
December 23, 2025
ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
December 23, 2025









