ನಿಲ್ಲದ ಮುಸ್ಲಿಂ ಯುವಕರ ಅತ್ಯಾಚಾರ ಅಟ್ಟಹಾಸ, ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
ಪಟನಾ: ದೇಶದಲ್ಲಿ ಮುಸ್ಲಿಂ ಮೂಲಭೂತವಾಗಿಗಳು ನಡೆಸುವ ಲವ್ ಜಿಹಾದ್ ಪ್ರಕರಣಗಳಿಂದಲೇ ಜನ ಬೆಚ್ಚಿಬೀಳುತ್ತಿರುವ ಬೆನ್ನಲ್ಲೇ ಮುಸ್ಲಿಂ ಯುವಕರು ಹಿಂದೂಗಳ ಮೇಲೆ ನಡೆಸುವ ಸಾಮೂಹಿಕ ಅತ್ಯಾಚಾರಗಳೂ ದಂಗಾಗಿಸಿವೆ.
ಬಿಹಾರದ ಪುರ್ಣಿಯಾ ಜಿಲ್ಲೆಯಲ್ಲಿ ಇಂಥಾದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಮೂವರು ಮುಸ್ಲಿಂ ಯುವಕರು ಹಿಂದೂ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದಿರುವ ಮನಕಲಕುವ ಘಟನೆ ನಡೆದಿದೆ.
ಈ ಕುರಿತು ಪೊಲೀಸರು ಮೂವರು ಮುಸ್ಲಿಂ ವ್ಯಕ್ತಿಗಳನ್ನು ಬಂಧಿಸಿದ್ದು, ಬಂಧಿತರನ್ನು ಮೊಹಮ್ಮದ್ ಇಸ್ಮಾಯಿಲ್, ಮೊಹಮ್ಮದ್ ಷರೀಫ್, ಮತ್ತು ಮೊಹಮ್ಮದ್ ಷಫಿಕುಲ್ ಎಂದು ಗುರುತಿಸಲಾಗಿದೆ.
ಅಮಾನವೀಯವಾಗಿ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈದಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಶೀಘ್ರ ವಿಚಾರಣೆ ನಡೆಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಬಿಜೆಪಿ ಶಾಸಕ ವಿಜಯ್ ಖೇಮ್ಕಾ ಆಗ್ರಹಿಸಿದ್ದಾರೆ.
ಮುಂಬೈ, ಕರ್ನಾಟಕ, ಕೇರಳ ಸೇರಿ ಹಲವೆಡೆ ಲವ್ ಜಿಹಾದ್ ಪ್ರಕರಣಗಳು ಸುದ್ದಿಯಾಗುತ್ತಿದ್ದು, ಈಗ ಅತ್ಯಾಚಾರದಂಥ ಪ್ರಕರಣಗಳು ಸಹ ತಲೆನೋವಾಗಿವೆ.
Leave A Reply