ಡಿಐಜಿ ರೂಪ ವರ್ಗಾವಣೆ ಬಗ್ಗೆ ಕಿರಣ್ ಬೇಡಿ ಏನಂದ್ರು ಗೊತ್ತಾ?
Posted On July 19, 2017
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಮತ್ತು ಹಿರಿಯ ಅಧಿಕಾರಿಗಳ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಹೊರಟ ಡಿಐಜಿ (ಕಾರಾಗೃಹ) ರೂಪಾ ಡಿ ಅವರನ್ನು ವರ್ಗಾವಣೆ ಮಾಡಿದ ಸರ್ಕಾರದ ನಿರ್ಧಾರದ ಕುರಿತು ಭಾರತದ ಮೊದಲ ಐ ಪಿ ಎಸ್ ಅಧಿಕಾರಿ ಕಿರಣ್ ಬೇಡಿ ಧ್ವನಿ ಎತ್ತಿದ್ದಾರೆ..

ಟ್ವಿಟರ್ ನಲ್ಲಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.”ಪ್ರಾಮಾಣಿಕ ಅಧಿಕಾರಿಯನ್ನು ಎಲ್ಲಿಗೇ ವರ್ಗಾಯಿಸಿದರೂ ಆತನಿಗೆ ಅದು ಶಿಕ್ಷೆಯಲ್ಲ, ಬದಲಾಗಿ ಹೊಸ ಅವಕಾಶ. ಅಲ್ಲಿಯೂ ಆತ ಅಷ್ಟೇ ಉತ್ತಮ ಪ್ರದರ್ಶನ ತೋರಬಲ್ಲ,”ಇದು ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಮಾತು.ಸಿದ್ದರಾಮಯ್ಯರವರ ವಿರುದ್ದ ಟ್ವಿಟರ್ ನಲ್ಲಿ ಸಮರ ಮುಂದುವರೆದಿದೆ.
- Advertisement -
Trending Now
ಉದಯನಿಧಿ ಮಾಡಿದ ಡ್ಯಾಮೇಜ್ ಸರಿಯಾಗಿಲ್ಲ!
December 6, 2023
9 ಬಾರಿ ಅಂಬಾರಿ ಹೊತ್ತ ಅರ್ಜುನನಿಗೆ ಸ್ವಲ್ಪವೂ ಮಹತ್ವವಿಲ್ಲವೇ!
December 6, 2023
Leave A Reply