ಮೋದಿ ಕಾರ್ಯಕ್ರಮಕ್ಕೆ ಉಗ್ರರ ಕೆಂಗಣ್ಣು: ಪಾಕಿ ಸುರಂಗಗಳನ್ನು ನಾಶ ಪಡಿಸುತ್ತಿರುವ ಸೇನೆ
Posted On May 17, 2018

ಹಿರಾನಗರ: ಕಾಶ್ಮೀರ ಕಣಿವೆಯಲ್ಲಿ ಕೇಂದ್ರ ಸರ್ಕಾರದ ಕಟು ನಿರ್ಧಾರಗಳಿಂದ ಭದ್ರತಾ ಪಡೆಗಳು ಕೈಗೊಂಡಿರುವ ಭಯೋತ್ಪಾದಕ ದಮನ ಕಾರ್ಯಾಚರಣೆಗಳಿಗೆ ಭೀತಿಗೊಳಗಾಗಿರುವ ಪಾಕಿಸ್ತಾನ ಸುರಂಗ ಮಾರ್ಗದ ಮೂಲಕ ಉಗ್ರನ್ನು ಭಾರತದೊಳಗೆ ನುಸುಳಿ ಬಿಡುತ್ತಿರುವುದನ್ನು ಸೇನೆ ಪತ್ತೆ ಮಾಡಿದೆ.
ಸುರಂಗ ಮಾರ್ಗಗಳ ನಾಶ ಮಾಡುವ ಕಾರ್ಯಕ್ಕೆ ಬೃಹತ್ ಸಂಖ್ಯೆಯಲ್ಲಿ ಜೆಸಿಬಿ, ಮಾನವ ಸಂಪನ್ಮೂಲ ಹಾಗೂ ಅತ್ಯಾಧುನಿಕ ಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ. 2017ರ ಫೆಬ್ರವರಿ 14 ರಂದು ಸಾಂಬಾ ಜಿಲ್ಲೆಯ ಗಡಿಯಲ್ಲಿ 20 ಮೀಟರ್ ಉದ್ದದ ಹಾಗೂ 2017ರ ಸೆಪ್ಟೆಂಬರ್ 30ರಂದು ಅರ್ನಿಯಾ ಪ್ರದೇಶದಲ್ಲಿ 14 ಅಡಿ ಉದ್ದ ಹಾಗೂ 3 ಅಡಿ ಎತ್ತರದ ಸುರಂಗವನ್ನು ಬಿಎಸ್‌ಎಫ್ ಪತ್ತೆ ಹಚ್ಚಲಾಗಿತ್ತು.
- Advertisement -
Trending Now
ಪಾಲಿಕೆಯ ಹೊಸ ಕಮೀಷನರ್ ಕಿವಿ ಹಿತ್ತಾಳೆಯಾಗದಿದ್ದರೆ ಅಷ್ಟೇ ಸಾಕು!!
February 6, 2023
ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
February 3, 2023
Leave A Reply