ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕವೇರಿದ ಕಾರು ಬಹುತೇಕ ಜಖಂ!
Posted On June 23, 2018
0
ಮಂಗಳೂರು: ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕವೇರಿದ ಕಾರು ಬಹುತೇಕ ಜಖಂಗೊಂಡ ಘಟನೆ ಎರ್ಮಾಳು ಬಲಿ ನಡೆದಿದೆ. ಮಣಿಪಾಲದಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ, ಆಂಧ್ರಪ್ರದೇಶ ಮೂಲದ ನೋಂದಾಯಿತ ಐ 20 ಕಾರು ಎರ್ಮಾಳು ಸರ್ಕಾರಿ ಶಾಲಾ ಬಳಿ ನಿಯಂತ್ರಣ ಕಳೆದುಕೊಂಡು ವಿಭಜಕ ವೇರಿದೆ. ಕಾರಿನಲ್ಲಿ ಯುವಕ ಹಾಗೂ ಯುವತಿ ಪ್ರಯಾಣಿಸುತ್ತಿದ್ದರು.ಕಾರಿನ ಗಾಳಿಚೀಲ ತೆರೆದುಕೊಂಡಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
Trending Now
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
November 11, 2025









