7 ವರ್ಷದ ಬಾಲಕಿಯ ಅತ್ಯಾಚಾರ ಮಾಡಿದ ಆರೋಪ ಹೊತ್ತಿರುವ ಈ ಮೊಹಮ್ಮದ್ ಇರ್ಫಾನನಿಗೆ ಏನು ಮಾಡಬೇಕು ಹೇಳಿ!
ಭೋಪಾಲ್: ದೇಶದಲ್ಲಿ ಎಂತೆಂಥ ಇಬ್ಬಂದಿತನ ಮಾಡುವವರು ಇದ್ದಾರೆ ಎಂಬುದಕ್ಕೆ ಸಾಕ್ಷಿಯೊಂದು ದೊರೆತಿದೆ. ಇತ್ತೀಚೆಗೆ ಉತ್ತರ ಪ್ರದೇಶದ ಉನ್ನಾವೋ, ಜಮ್ಮು-ಕಾಶ್ಮೀರ ಕಠುವಾದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದವರು ಹಿಂದೂಗಳೇ ಎಂಬ ಆರೋಪ ಕೇಳಿಬಂತು.
ಹಿಂದೂಗಳು ಆರೋಪಿಗಳು ಎಂಬುದು ಗೊತ್ತಾಗಿದ್ದೇ ತಡ, ದೇಶಾದ್ಯಂತ ಹೋರಾಟ ಮಾಡಲಾಯಿತು. ಬಾಲಕಿಯರಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನೆ ಮಾಡಲಾಯಿತು ಹಾಗೂ ಖಂಡಿತವಾಗಿಯೂ ಅಪರಾಧಿಗಳಿಗೆ, ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕು.
ಆದರೆ ಇಂಥಾದ್ದೇ ಒಂದು ಘಟನೆ ಮಧ್ಯಪ್ರದೇಶ ಮಂಡ್ ಸೌರ್ ನಲ್ಲಿ ನಡೆದಿದೆ. ಏಳು ವರ್ಷದ ಬಾಲಕಿಯನ್ನು ಅರಣ್ಯಕ್ಕೆ ಹೊತ್ತುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿದೆ. ಏಳು ವರ್ಷದ ಆ ಕಂದಮ್ಮ ಪ್ರಸ್ತುತ ಇಂಧೋರ್ ನ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.
ಆದರೂ ದೇಶದ ಯಾವುದೇ ಮೂಲೆಯಲ್ಲೂ ಪ್ರತಿಭಟನೆ ನಡೆಸುತ್ತಿಲ್ಲ. ಏಳು ವರ್ಷದ ಈ ನಿರ್ಭಯಾಗಾಗಿ ಮೇಣದಬತ್ತಿ ಹಿಡಿದು ಯಾರೂ ಬೀದಿಗೆ ಬಂದಿಲ್ಲ. ಯಾವ ಮಾಧ್ಯಮವೂ ಇದನ್ನು ತೋರಿಸುತ್ತಿಲ್ಲ. ಯಾವ ಬುದ್ಧಿಜೀವಿಗಳು ಸೊಲ್ಲೆತ್ತುತ್ತಿಲ್ಲ. ಯಾವ ಪ್ರಗತಿಪರರೂ ಬಾಯಿಬಿಡುತ್ತಿಲ್ಲ. ಯಾರೂ ಅತ್ಯಾಚಾರಿ ಆರೋಪಿಗಳನ್ನು ಟೀಕಿಸುತ್ತಿಲ್ಲ. ಏಕೆಂದರೆ ಅತ್ಯಾಚಾರ ಮಾಡಿದವರೆಲ್ಲರೂ ಮುಸ್ಲಿಮರು.
ಹೌದು, ಕಳೆದ ವಾರ ಮಂಡ್ ಸೌರ್ ನ ಸರಸ್ವತಿ ವಿದ್ಯಾಮಂದಿರ ಶಾಲೆ ಮುಗಿಸಿಕೊಂಡ ಆ ಬಾಲಕಿ ಶಾಲೆಯ ಗೇಟ್ ಎದುರು ಅಜ್ಜಿಗಾಗಿ ಕಾಯುತ್ತಿದ್ದಳು. ಆದರೆ ಎಲ್ಲಿಂದ ಬಂದನೋ ಮೊಹಮ್ಮದ್ ಇರ್ಫಾನ್ ಬಾಲಕೆ ಲಡ್ಡು ಕೊಟ್ಟು ಕಾಡಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ತನ್ನ ಹಲವು ಮುಸ್ಲಿಂ ಗೆಳೆಯರ ಜತೆಗೂಡಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಅಲ್ಲೇ ಬಿಸಾಡಿ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ನಡೆದ 18 ಗಂಟೆ ಬಳಿಕ ಬಾಲಕಿ ಪತ್ತೆಯಾಗಿದ್ದು, ಇಂಧೋರ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯ ವೈದ್ಯಕೀಯ ಪರೀಕ್ಷೆ ಮಾಡಿರುವ ವೈದ್ಯರೂ ಕ್ರೂರವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದರಿಂದ ರೊಚ್ಚಿಗೆದ್ದಿರುವ ಜನ ಆರೋಪಿಗಳ ಪತ್ತೆಗಾಗಿ ಪ್ರತಿಭಟನೆ ನಡೆಸಿದ್ದಾರೆ. ಅದರಲ್ಲೂ ಪ್ರಮುಖ ಆರೋಪಿಯಾಗಿರುವ ಮೊಹಮ್ಮದ್ ಗೆ ಶಿಕ್ಷೆ ವಿಧಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೇಳಿ, ಇಂಥ ಕ್ರೂರಿಗೆ ಯಾವ ಶಿಕ್ಷೆ ನೀಡಬೇಕು?
Leave A Reply