ಪಾಕ್ ಗೆ ಮಧ್ಯದ ಬೆರಳು ತೋರಿಸಿದ ಪಾಕಿಸ್ಥಾನಿಯರು…!!!!
Posted On September 25, 2018
ಪಾಕ್ ಗೆ ಮಧ್ಯದ ಬೆರಳು ತೋರಿಸಿದ್ದು ಯಾಕೆ..?
ಅಸಭ್ಯ ಸನ್ನೆ ಮಾಡಿದ್ದು ಯಾರು ಗೊತ್ತೆ..?
ಇಸ್ಲಾಮಾಬಾದ್-ತಮ್ಮ ದೇಶ ಪಂದ್ಯವನ್ನು ಗೆದ್ದರೆ ಅಭಿಮಾನದಿಂದ ಬೀಗುವುದು ಸಾಮಾನ್ಯ.ಆದರೆ ಇಲ್ಲೊಂದು ವಿಪರ್ಯಾಸ ನೋಡಿ ಪಾಕ್ ಗೆಲುವನ್ನು ಪಾಕ್ ಆ್ಯಂಕರ್ ಕ್ಯಾಮೆರಾ ಮುಂದೆ ಮಧ್ಯದ ಬೆರಳನ್ನು ತೋರಿಸಿ ವಿಕೃತಿ ಮೆರೆದು ಸಂಭ್ರಮಿಸಿದ ವಿಡಿಯೋ ಈಗ ವೈರಲ್ ಆಗಿದೆ.
ಏಷ್ಯಾಕಪ್ ಸೂಪರ್ 4 ಹಂತದಲ್ಲಿ ಪಾಕಿಸ್ಥಾನ ತಂಡವು ಬಾಂಗ್ಲಾ ದೇಶದ ವಿರುದ್ಧ ಮೂರು ವಿಕೇಟ್ ಗಳಿಂದ ಜಯ ಗಳಿಸಿತ್ತು . ಈ ವೇಳೆ ತಮ್ಮ ದೇಶದ ಆಟಗಾರರ ಗೆಲುವನ್ನು ನ್ಯೂಸ್ ಬುಲೆಟಿನ್ ನಲ್ಲಿ ಹೇಳುತ್ತಿದ್ದಾಗ ಆ್ಯಂಕರ್ ಅಸಭ್ಯವಾಗಿ ಸನ್ನೆ ಮಾಡಿದ್ದಾರೆ.ಇದೀಗ ಈ ವಿಡಿಯೋ ವೈರಲ್ ಆಗಿದ್ದು ಆ್ಯಂಕರ್ ವಿರುದ್ಧ ಆಟಗಾರರು ಆಕ್ರೋಶ ಗೊಂಡಿದ್ದಾರೆ.
- Advertisement -
Leave A Reply