ಕೊಲ್ಲೂರು ದೇವಿಗೆ ಒಂದು ಕೆ.ಜಿಯ ಚಿನ್ನದ ಖಡ್ಗ…!!
Posted On October 4, 2018
0
ಉಡುಪಿ-ಕೊಲ್ಲೂರು-ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭಕ್ತರೊಬ್ಬರು ಒಂದು ಕೆ.ಜಿ ಚಿನ್ನದ ಖಡ್ಗವನ್ನು ಸಮರ್ಪಣೆ ಮಾಡಿದ್ದಾರೆ. ಕೊಲ್ಲೂರು ತಾಯಿಗೆ ಖಡ್ಗ ನೀಡುವ ಹರಕೆ ಹೊತ್ತಿದ್ದ ಇವರು, ಚಿನ್ನದ ಖಡ್ಗ ನೀಡಿ ಹರಕೆ ತೀರಿಸಿದ್ದಾರೆ.ಕೊಯಮತ್ತೂರು ಮೂಲದ ಡಾ. ನಳಿನ್ ವಿಮಲ್ ಕುಮಾರ್ ಎಂಬುವರೇ ಚಿನ್ನದ ಖಡ್ಗ ನೀಡಿದ ಭಕ್ತರು.

ಸುಮಾರು ೨೯ ಲಕ್ಷ ಮೌಲ್ಯದ ಸ್ವರ್ಣ ಖಡ್ಗ ಇದಾಗಿದೆ. ದೇಗುಲದ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಅವರಿಗೆ ಚಿನ್ನದ ಖಡ್ಗವನ್ನು ಹಸ್ತಾಂತರಿಸಲಾಯಿತು.

Trending Now
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
December 23, 2025









