• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹಿಂದೂ ಹುಲಿ ಸುಖಾನಂದ ಶೆಟ್ಟಿ ಹಾಗೂ ಇಬ್ಬರು ಸನ್ಮಿತ್ರರು ಅಗಲಿ ಇಂದಿಗೆ 12 ವರ್ಷ!!

Shri Mane Posted On December 1, 2018


  • Share On Facebook
  • Tweet It

ಡಿಸೆಂಬರ್ 1. ಇವತ್ತಿಗೆ ಸರಿಯಾಗಿ ಹನ್ನೆರಡು ವರ್ಷಗಳ ಹಿಂದೆ (2006) ಮಂಗಳೂರು ಕೋಮುಜ್ವಾಲೆಗೆ ಹೊತ್ತಿ ಉರಿದಿತ್ತು. ಮುಲ್ಕಿ ಸುಖಾನಂದ ಶೆಟ್ಟಿಯವರು ಬೆಳಿಗ್ಗೆ ತಮ್ಮ ಆಫೀಸಿಗೆ ಕಾರಿನಿಂದ ಇಳಿದು ಬರುತ್ತಿದ್ಧರು. ಕೂಡಲೇ ಅಲ್ಲೇ ಹೊಂಚು ಹಾಕಿ ಕುಳಿತಿದ್ದ ಜಿಹಾದಿ ಹಂದಿಗಳು ಅನಿರೀಕ್ಷಿತವಾಗಿ ಮತ್ತು ಭೀಕರವಾಗಿ ಸುಖಾನಂದರ ಮೇಲೆ ತಲವಾರು ದಾಳಿ ನಡೆಸಿ ಕೊಲೆಗೈದು ಓಡಿ ಹೋದವು.

ಕೂಡಲೇ ಮಂಗಳೂರಿನಾದ್ಯಂತ ಪೊಲೀಸ್ ಹೈ ಅಲರ್ಟ್ ಘೋಷಣೆ ಆಯಿತು. ಅಂಗಡಿ ಮುಗ್ಗಟ್ಟುಗಳು ಬಂದ್ ಆದವು. ಮಧ್ಯಾಹ್ನದ ನಂತರ ಸುಖಾನಂದರ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಮುಲ್ಕಿಗೆ ಮೆರವಣಿಗೆಯಲ್ಲಿ ತರಲಾಯಿತು. ಮುಲ್ಕಿ ಸಮೀಪಿಸುತ್ತಿದ್ದಂತೆ ಸಾರ್ವಜನಿಕರ ಆಕ್ರೋಶದ ಕಟ್ಟೆಯೊಡೆಯಿತು.  ಪೊಲೀಸರ ಲಾಠಿ ಚಾರ್ಜ್ ಲೆಕ್ಕಕ್ಕಿಲ್ಲ ಎನ್ನುವ ಪರಿಸ್ಥಿತಿ ಉಂಟಾದಾಗ ಅನಿವಾರ್ಯವಾಗಿ ಗೋಲಿಬಾರ್ ನಡೆಸಲಾಯಿತು. ದುರದೃಷ್ಟವಶಾತ್ ಆ ಗೋಲಿಬಾರ್ ನಲ್ಲಿ ಹಿಂದೂ ಸಮಾಜ ಮತ್ತೆ ತನ್ನಿಬ್ಬರು ಯುವ ನಾಯಕರನ್ನು ಕಳೆದುಕೊಂಡಿತು. ಹಿಂಸಾಚಾರ ವ್ಯಾಪಕವಾಗಿ ಹಬ್ಬಿತು.

ಕೊನೆಗೂ ಒಂದು ವಾರದ ನಂತರ ಮಂಗಳೂರನ್ನು ಶಾಂತವಾಗಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಯಿತು. ಹೀಗೆ ಒಬ್ಬ ಹಿಂದೂ ನಾಯಕನನ್ನು ಹತ್ಯೆಗೈದು ಮಂಗಳೂರನ್ನು ಪ್ರಕ್ಷುಬ್ದ ಸ್ಥಿತಿಗೆ ತಳ್ಳಿದ್ದರು ಜಿಹಾದಿ ಭಯೋತ್ಪಾದಕರು. ಈ ಹತ್ಯೆಯಲ್ಲಿ ಭಾಗಿಯಾಗಿದ್ದ ಇನ್ನಿತರ ಆರೋಪಿಗಳು ಇತ್ತೀಚೆಗಷ್ಟೇ ಖುಲಾಸೆಯಾಗಿದ್ದಾರೆ. ಪ್ರಮುಖ ಆರೋಪಿ ಕಬೀರ್, ಹಿಂದೂ ಸಮಾಜದ ಸೇಡಿನ ದಾಳಿಯಿಂದ ಬೀದಿ ಹೆಣವಾದರೆ, ಮಾಡೂರು ಇಸುಬು ಎನ್ನುವವನು ಮಂಗಳೂರು ಜೈಲಲ್ಲಿ ಸೇಫಾಗಿ ಇರ್ತೀನಿ ಅಂತ ಕಿಸಿಯುತ್ತಿದ್ದ. ಅಂಡರ್ ವರ್ಲ್ಡ್ ಲಿಂಕ್ ನಿಂದಾಗಿ ಜೈಲಲ್ಲೇ ಅವನ ಹೆಣ ಉರುಳಿತು.

ಇನ್ನು ಕೈಗೇ ಸಿಗದೆ ಎಸ್ಕೇಪ್ ಆಗುತ್ತಿದ್ದ ರಫೀಕ್ & ಅತೀಕ್ ಇಬ್ಬರೂ ಪೊಲೀಸ್ ಎನ್ ಕೌಂಟರ್’ಗೆ ಬಲಿಯಾದರು. ಜಿಹಾದಿ ಮೆಂಟಾಲಿಟಿಯ ಭಯೋತ್ಪಾದಕರಿಗೆ ನಯಾ ಪೈಸೆ ಕಿಮ್ಮತ್ತು ಕೊಡದೇ ಮುನ್ನುಗ್ಗುತ್ತಿದ್ದ ಸುಖಾನಂದರನ್ನು ನಮ್ಮ ಪಕ್ಷದ ನಾಯಕ ಅಂತ ಬಿಜೆಪಿಯವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರೆ ಹಿಂದೂ ನಾಯಕ ಅಂತ ಹಿಂದೂ ಸಂಘಟನೆಗಳು ಹೇಳಿಕೊಳ್ಳುತ್ತಿದ್ದವು.

ಅದೊಮ್ಮೆ ಮಂಗಳೂರಿನ ಬಜಪೆಯಲ್ಲಿ ಶಾರದೋತ್ಸವದ ಮೆರವಣಿಗೆ ಮೇಲೆ ಜಿಹಾದಿ ಹಂದಿಗಳು ಕಲ್ಲು ತೂರಾಟ ನಡೆಸಿ ಮೆರವಣಿಗೆಗೆ ಅಡ್ಡಿ ಪಡಿಸಿದಾಗ ಪೊಲೀಸ್ ಇಲಾಖೆ ಮೆರವಣಿಗೆ ನಿಲ್ಲಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿತ್ತು. ಆಗ ಸುಖಾನಂದರು ಸಿಟ್ಟಿನಿಂದ ಹೇಳಿದ ಮಾತನ್ನು ಇಂದಿಗೂ ಅನೇಕ ಹಿರಿಯರು ನೆನಪಿಸಿಕೊಳ್ಳುತ್ತಾರೆ. “ಯಾವುದೇ ಕಾರಣಕ್ಕೂ ದೇವರ ಮೆರವಣಿಗೆ ನಿಲ್ಲುವುದಿಲ್ಲ, ಅಗತ್ಯ ಬಿದ್ದರೆ ಅವರ ಕಲ್ಲುಗಳಿಗೆ ತಲ್ವಾರ್ ಗಳಿಂದ ಉತ್ತರ ಕೊಡಲಾಗುವುದು” ಎಂದು ಮೆರವಣಿಗೆ ಮುಂದುವರಿಸಿದ್ದರು

  • Share On Facebook
  • Tweet It


- Advertisement -
sukananda shetty


Trending Now
ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
Shri Mane March 25, 2023
ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
Shri Mane March 24, 2023
Leave A Reply

  • Recent Posts

    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
    • ಲೋಕಾಯುಕ್ತದಲ್ಲಿ ಸಿದ್ದು ಕೇಸ್ ಯಾಕೆ ಮುಚ್ಚಿಹೋದವು!!
  • Popular Posts

    • 1
      ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • 2
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • 3
      ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • 4
      ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • 5
      ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search