ಕೋಳಿ ಸಾಗಾಟಕ್ಕೆಂದು ಕೋವಿಡ್ ಪಾಸ್ ಪಡೆದು ಅಕ್ರಮ ದನ ಸಾಗಾಟ.
Posted On July 20, 2020
0

ಉಜಿರೆಯಲ್ಲಿ ಇಂದು ಮುಂಜಾನೆ ಅಕ್ರಮ ಗೋಸಾಗಾಟಗಾರರ ಮೇಲೆ ದಾಳಿ
ಮುಂಜಾನೆ 3:00 ಗಂಟೆಗೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಆರು ದನಗಳನ್ನು ಕೋವಿದ್ ಪಾಸ್ ಪಡೆದ ಪಿಕಾಪ್ ವಾಹನದಲ್ಲಿ ಕೈ ಕಾಲುಗಳನ್ನು ಕಟ್ಟಿ ಕಸಾಯಿಖಾನೆಗೆ ಸಾಗಿಸುವಾಗ ಬಜರಂಗದಳದ ಕಾರ್ಯಕರ್ತರಿಂದ ತಡೆ. ಆರು ಜನ ಗೋಕಳ್ಳರು ಅಲ್ಟೋಕಾರನಲ್ಲಿ ಪರಾರಿ.
ತಡೆಯಲು ಹೋದ ಇಬ್ಬರು ಕಾರ್ಯಕರ್ತರಿಗೆ ಅಲ್ಟೋ ಕಾರನಲ್ಲಿ ಬಂದ ಐದು ಜನರ ತಂಡದಿಂದ ಮಾರಾಣಾಂತಿಕ ಹಲ್ಲೆ.
ಕುರಿ ಮಾಂಸದ ಜೊತೆ ದನದ ಮಾಂಸವನ್ನು ಬೆರೆಸಿ ಕೊಡುವ ಜಾಲ ಎಂದು ಕೆಲವು ಮೂಲಗಳು ಹೇಳುತ್ತವೆ.
Trending Now
ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
July 14, 2025