“ಮಂಗಳೂರು ತಾಲೂಕು ಕಚೇರಿಯಲ್ಲಿ ಪ್ರಮಾಣ ಪತ್ರ ಪಡೆದು ಕೊಳ್ಳಲು ತೊಂದರೆ”
Posted On August 20, 2020
0
ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಬಡವರು ಆದಾಯ ಪ್ರಮಾಣ ಪತ್ರ ಪಡೆದು ಕೊಳ್ಳಲು ಗ್ರಾಮ ಲೆಕ್ಕಿಗರು(V A)2 ಲಕ್ಷ,3ಲಕ್ಷ ಅದಾಯವೆಂದು ಮತ್ತು ಜಾತಿ ಗೌಡ ಸಾರಸ್ಪತ ವೆಂದು ವರದಿ ಬರೆದು ನೀಡಿದರೂ ಕೂಡ ತಾಲೂಕು ಕಚೇರಿಯಿಂದ ಪ್ರಮಾಣ ಪತ್ರ ನೀಡುವಾಗ ಜಾತಿ ಕಟಬ್ರಾಹ್ಮಣ ವೆಂದು ಅದಾಯ 8ಲಕ್ಷಕಿಂತ ಕಡಿಮೆ ಎಂದು ನೀಎಡಲಾಗುತ್ತಿದೆ ಇದರಿಂದ ಬಡವರಿಗೆ ವಿದ್ಯಾರ್ಥಿ ವೇತನ ಪಡಕೊಳ್ಳಲು ಎಷ್ಟು ತೊಂದರೆಗಳು ಎಂದು ಸರ್ಕಾರಕ್ಕೆ ತಿಳಿಯುದಿಲ್ಲ ಮೋದಿ ಸರಕಾರ ಅರ್ಥಿಕ ಹಿಂದುಳಿದ ಬ್ರಾಹ್ಮಣ ಸಮಾಜದವರಿಗೆ ಮೀಸಲಾತಿಯನ್ನು ನೀಡಿದರೆ ರಾಜ್ಯ ಸರಕಾರ ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗದ ಹಾಗೆ ಮಾಡುತ್ತಿದ್ದಾರೆ ನಮ್ಮ ಜನಪ್ರತಿನಿಧಿಗಳ ಗಮನಕ್ಕೆ ಇದೆಲ್ಲ ಬರುವುದಿಲ್ಲವೇ? ಕೇಂದ್ರ ಸರಕಾರ ಬ್ರಾಹ್ಮಣ ಸಮಾಜಕ್ಕೆ ಒಳ್ಳೆಯದು ಮಾಡಿದರೆ ರಾಜ್ಯ ಸರಕಾರ ಯಾಕೆ ತೊಂದರೆ ನೀಡುತ್ತಾರೆ ಶಾಸಕರು ಈ ಬಗ್ಗೆ ಗಮನ ಹರಿಸುವರೇ.(ಇಂದಿನ ಉದಯವಾಣಿ ವರದಿ ಓದಿ)
Trending Now
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
December 23, 2025
ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
December 23, 2025









