ಉಡುಪಿ: ಹಾಡಹಗಲೇ ರೌಡಿಶೀಟರ್ ಕಿಶನ್ ಹೆಗ್ಡೆ ಬರ್ಬರ ಹತ್ಯೆ.
Posted On September 24, 2020
0
ವ್ಯಕ್ತಿಯೋರ್ವ ನನ್ನ ಕೊಚ್ಚಿ ಕೊಲೆಗೈದ ಘಟನೆ ಗುರುವಾರದಂದು ಉಡುಪಿಯ ಹಿರಿಯಡ್ಕದ ನಡು ರಸ್ತೆಯಲ್ಲಿ ನಡೆದಿದೆ
ಕೊಲೆಯಾದ ವ್ಯಕ್ತಿಯನ್ನು ಪಡುಬಿದ್ರೆ ಇನ್ನಾ ದ ಕಿಶನ್ ಹೆಗ್ಡೆ ಎಂದು ತಿಳಿದುಬಂದಿದೆ. ಹಿರಿಯಡ್ಕ ಪೇಟೆಯ ನಡು ರಸ್ತೆಯಲ್ಲಿ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆಗೈಯಲಾಗಿದೆ.
ಕೊಲೆಯಾದ ವ್ಯಕ್ತಿಯ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಮತ್ತು ಈತನ ಮೇಲೆ ಪಡುಬಿದ್ರಿ ಠಾಣೆಯಲ್ಲಿ ಹಲವು ಪ್ರಕರಣಗಳಿವೆ ಎನ್ನಲಾಗಿದೆ.

Trending Now
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
January 28, 2026
ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
January 23, 2026









