ಲಿಂಗಾಯಿತ, ಒಕ್ಕಲಿಗ ಸಭಾಪತಿಯಾಗಿದ್ದರೆ ಹೀಗೆನೆ ಇಳಿಸುತ್ತಿದ್ರಾ?

ಎಲ್ಲಾ ರಾಜ್ಯಗಳಲ್ಲಿಯೂ ವಿಧಾನಪರಿಷತ್ ಎನ್ನುವ ವ್ಯವಸ್ಥೆ ಇಲ್ಲ. ಯಾವ ರಾಜ್ಯ ಪ್ರಜ್ಞಾವಂತರನ್ನು ಜಾಸ್ತಿ ಹೊಂದಿದೆಯೋ ಅಂತಹ ರಾಜ್ಯಗಳು ವಿಧಾನಪರಿಷತ್ ರಚನೆಗೆ ಅರ್ಹವಾಗಿದೆ ಎಂದು ಹೇಳಬಹುದೇನೋ. ಕರ್ನಾಟಕ ಅದರಲ್ಲಿ ಒಂದು. ಹಿಂದಿನ ಕಾಲದಲ್ಲಿ ವಿಧಾನಪರಿಷತ್ ಗೆ ವಿಶೇಷ ಮರ್ಯಾದೆ ಇತ್ತು. ಅದು ಚಿಂತಕರ ಚಾವಡಿಯಾಗಿತ್ತು. ವಿಧಾನಸಭೆಯಲ್ಲಿ ಆದ ಪ್ರಮಾದಗಳು ಇಲ್ಲಿ ಸರಿಯಾಗಿ ಲೋಕಾಭಿರಾಮ ಚರ್ಚೆಯಾಗಿ ಮಾರ್ಪಾಡಾಗಿ ಶಾಸನಗೊಳ್ಳುತ್ತಿದ್ದವು. … Continue reading ಲಿಂಗಾಯಿತ, ಒಕ್ಕಲಿಗ ಸಭಾಪತಿಯಾಗಿದ್ದರೆ ಹೀಗೆನೆ ಇಳಿಸುತ್ತಿದ್ರಾ?