ಬಸ್ ನಲ್ಲಿ ಯುವತಿಗೆ ದೈಹಿಕ ಕಿರುಕುಳ ನೀಡುತ್ತಿದ್ದ ಆರೋಪಿ ಹುಸೈನ್ ಬಂಧನ!
Posted On January 21, 2021
0
ಮಂಗಳೂರು: ಬಸ್ ನಲ್ಲಿ ಯುವತಿಗೆ ಕಾಮುಕನ ದೈಹಿಕ ಕಿರುಕುಳ ಪ್ರಕರಣ ಆರೋಪಿ ಹುಸೈನ್ ನ ಬಂಧನವಾಗಿದೆ, ಬಂಧಿತ ಹುಸೈನ್ ಕಳೆದ ವಾರದ ಹಿಂದೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ದೈಹಿಕ ಕಿರುಕಳ ನೀಡುತ್ತಿದ್ದ, ಮಹಿಳೆ ಬಹಳ ಬಾರಿ ಆತನಿಗೆ ಎಚ್ಚರಿಕೆ ನೀಡಿದ್ದರು, ಮಹಿಳೆ ಪ್ರಯಾಣಿಸುವ ಬಸ್ಸಿನಲ್ಲೇ ದಿನಾಲೂ ಕಿರುಕಳ ನೀಡುತ್ತಿದ್ದ, ಕೊನೆಗೆ ಬೇಸತ್ತ ಮಹಿಳೆ ಹುಸೈನ್ ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ್ಡಿದ್ದರು, ಇದು ಸಂತ್ರೆಸ್ತಯ ಪರ ಭಾರಿ ಚರ್ಚೆಗೂ ಕಾರಣವಾಗಿತ್ತು, ತಕ್ಷಣ ಎಚ್ಚೆತ್ತ ಪೊಲೀಸರು ಹುಸೈನ್ ಗೆ ಬಳೆ ಬೀಸಿದ್ದರು, ನಾಪತ್ತೆಯಾಗಿದ್ದ ಹುಸೈನ್ ಇಂದು ಬಂಧನವಾಗಿದೆ, ಕಾಮುಕನಿಗೆ ಪೊಲೀಸರ ಎದುರೇ ಯುವತಿಯಿಂದ ಕಪಾಳಮೋಕ್ಷವಾಗಿದೆ.
Trending Now
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
November 11, 2025









