ಮಂಗಳೂರು: ಡ್ರಗ್ಸ್ ಮಾರಾಟ ಪ್ರಕರಣ ನೈಜೀರಿಯಾ ಪ್ರಜೆ ಬಂಧನ!
ನಗರದ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ 2ಡ್ರಗ್ಸ್ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ನೈಜೀರಿಯಾ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ .
ಬಂಧಿತ ನೈಜೀರಿಯಾ ಪ್ರಜೆಗಳನ್ನುಪೌಲ್ ಮೋಬಿ ಮತ್ತು ಉಚೆ,ಚುಕು ಮಾಲಕಿ ಯೆಲಕವ್ವಾಚಿ ಎಂದು ಗುರುತಿಸಲಾಗಿದೆ. ಜೂನ್ ಮೂರರಂದು ಮುಝನಮಿಲ್ ಅಹ್ಮದ್ ಮಸುಕು ಎಂಬವರು ವಶಕ್ಕೆ ಪಡೆದು ನೂರ ಎಪ್ಪತ್ತು ಗ್ರಾಂ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆಯಲಾಗಿತ್ತು .ಜೂನ್ ಹದಿ3ರಂದು ಉಪ್ಪಳ ನಿವಾಸಿಗಳಾದ ಶಫಿಕ್ ಕೆಎಸ್ ಮತ್ತು ಅಲ್ತಾಫ್ ರನ್ನು ವಶಕ್ಕೆ ಪಡೆದು ಅರುವತ್ತೆ ದು ಗ್ರಾಂ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ಸಂದರ್ಭ ತಮಗೆ ಡಕ್ಟ್ಸ್ ಪೂರೈಕೆ ಮಾಡುತ್ತಿದ್ದ ನೈಜೀರಿಯಾ ಮೂಲದ ಸ್ಟ್ಯಾನ್ಲಿ ಶಿಮಾ ಮತ್ತು ಉಪ್ಪಳದ ರಮೀಸ್ ಬಗ್ಗೆ ಮಾಹಿತಿ ನೀಡಿದ್ದು ಅವರನ್ನು ಬಂಧಿಸಲಾಗಿತ್ತು .
ಸ್ಟ್ಯಾನ್ಲಿ ಮತ್ತುರಮಿಝ್ ನನ್ನು ವಿಚಾರಣೆ ಮಾಡಿದಾಗ ಬೆಂಗಳೂರಿನಲ್ಲಿರುವ ನೈಜಿರಿಯಾ ಮೂಲದ ಪೌಲ್ ಮತ್ತು ಉಚೆ, ಚುಕು ಮಾಲಕಿ ಯೆಲಕವ್ವಾಚಿ ರಿಂದ ಡ್ರಗ್ ವಶಕ್ಕೆ ಪಡೆಯಲಾಗಿದೆ, ಎಂದು ಹೇಳಿದ್ದಾರೆ ಹೀಗಾಗಿ ಬೆಂಗಳೂರಿಗೆ ತೆರಳಿದೆ ನಗರ ಪೊಲೀಸರು ಬಿದರಹಳ್ಳಿಯಲ್ಲಿ ಈ ಇಬ್ಬರನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ
Leave A Reply