• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹಿಂದೂ ಕಾರ್ಯಕರ್ತರ ಸಮಾಧಿ ಮೇಲೆ ಮತಾಂಧರು ಅರಮನೆ ಕಟ್ಟಲು ಬಿಟ್ಟವರು ಯಾರು?

Tulunadu News Posted On February 22, 2022


  • Share On Facebook
  • Tweet It

ಎಸ್ ಡಿಪಿಐ ಬೆಳೆದಷ್ಟು ನಮಗೆ ಲಾಭ, ಅದು ಕಾಂಗ್ರೆಸ್ಸಿನ ಅಲ್ಪಸಂಖ್ಯಾತ ಮತಗಳನ್ನು ವಿಭಜಿಸುತ್ತದೆ ಎಂದು ಅಂದುಕೊಂಡು ಆ ಮತಾಂಧ ಪಕ್ಷವನ್ನು ಬೆಳೆಸಲು ಭಾರತೀಯ ಜನತಾ ಪಾರ್ಟಿಯ ಮುಖಂಡರು ಯಾವಾಗ ನಿರ್ಧರಿಸಿದರೋ ಆವತ್ತಿನಿಂದಲೇ ಹಿಂದೂ ಯುವಕರ ಸಮಾಧಿ ಮೇಲೆ ಪಿಎಫ್ ಐ ಅರಮನೆ ಕಟ್ಟಲು ಶುರು ಮಾಡಿತು ಎಂದೇ ಅರ್ಥ. ಕಾಂಗ್ರೆಸ್ಸಿನ ನಾಲಿಗೆಯಲ್ಲಿ ಮಾತ್ರ ವಿಷ ಇದ್ರೆ ಎಸ್ ಡಿಪಿಐ, ಪಿಎಫ್ ಐಗಳ ದೇಹವೇ ವಿಷ. ಹಿಂದಿನ ಬಾಗಿಲಿನಿಂದ ನಾವು ಬಿಜೆಪಿಯವರೊಂದಿಗೆ ಚೆನ್ನಾಗಿದ್ದೇವೆ ಎಂದು ಅವರ ಮನಸ್ಸಿಗೆ ಒಮ್ಮೆ ಬಂತೋ ಅದರ ನಂತರ ಅವರು ಬಿಜೆಪಿಯವರ ಅಡಿಯಾಳಾಗಿ ತುಂಬಾ ದಿನ ಇರಲು ಬಯಸುತ್ತಿಲ್ಲ. ಯಾಕೆಂದರೆ ಬಿಜೆಪಿಯನ್ನು ಮುಗಿಸಿದರೆ ನಂತರ ಇದು ಹಿಂದೂಸ್ತಾನ ಹೋಗಿ ಉಳಿಯಲ್ಲ. ತಮ್ಮ ಮುಸಲ್ಮಾನ ದೇಶವಾಗಿ ಬದಲಾಗುತ್ತದೆ. ಆಗ ದೇಶವೇ ತಮ್ಮ ಕಬಂಧಬಾಹುಗಳಿಗೆ ಬರುತ್ತದೆ ಎಂದು ಮುಂದಿನ ಐವತ್ತು ವರ್ಷಗಳ ಗುರಿ ಇಟ್ಟುಕೊಂಡು ಮೂಲಭೂತವಾದಿಗಳು ಕುಳಿತಿದ್ದಾರೆ. ಸರಿಯಾಗಿ ನೋಡಿದರೆ ಎಸ್ ಡಿಪಿಐಯನ್ನು ದಮನಿಸಿ ಹಾಕಲು ಬಯಸುವ ಪಕ್ಷ ಇದ್ರೆ ಅದು ಕಾಂಗ್ರೆಸ್ ಮಾತ್ರ. ಯಾಕೆಂದರೆ ಅದು ಬೆಳೆದಷ್ಟು ಕಾಂಗ್ರೆಸ್ಸಿಗೆ ನಷ್ಟ. ಕಾಂಗ್ರೆಸ್ಸನ್ನು ತಮ್ಮ ಬದ್ಧವೈರಿಯನ್ನಾಗಿ ತೆಗೆದುಕೊಂಡಿರುವ ಎಸ್ ಡಿಪಿಐಗಳು ಆಗಾಗ ಬುಸ್ ಎನ್ನುತ್ತಲೇ ಇರುತ್ತವೆ. ಬಿಜೆಪಿ ಎಂದರೆ ಹೆದರಿ ಪತರುಗುಟ್ಟಬೇಕಿದ್ದ ಮತಾಂಧ ಪಕ್ಷ ಎಸ್ ಡಿಪಿಐ ಈಗ ಬಿಜೆಪಿಗೆ ಸವಾಲು ಹಾಕಲು ಶುರು ಮಾಡಿರುವುದನ್ನು ಈಗಿನ ಬಿಜೆಪಿಯ ಯುವ ಜನಪ್ರತಿನಿಧಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಅದನ್ನೇ ಪ್ರತಾಪು ಬಹಿರಂಗವಾಗಿ ಮಾಧ್ಯಮದ ಮುಂದೆ ಹೇಳಿದ್ದು-“ನಮಗೆ ಹಿಂದೂ ಕಾರ್ಯಕರ್ತರ ಮುಂದೆ ಮುಖ ತೋರಿಸಲು ನಾಚಿಕೆ ಆಗುತ್ತೆ” ” ಎಲ್ಲವೂ ಆದ ಮೇಲೆ ಕ್ರಮ ತೆಗೆದುಕೊಳ್ತೇವೆ ಎಂದರೆ ಏನರ್ಥ” ಎಂದು ಮೈಸೂರು ಸಂಸದ ಕೇಳಿದ್ದಾರೆ. ಅವರು ಬಿಜೆಪಿಯ ಯುವ ಮುಖಂಡರು ಎನ್ನುವುದೇ ಆಶ್ಚರ್ಯಕರ ವಿಷಯ. ಇದೇ ಪ್ರತಾಪು, ತೇಜಸ್ವಿ ಸೂರ್ಯನಂತಹ ಯುವ ಮುಖಗಳಿವೆಯಲ್ಲ, ಇವುಗಳಿಗೆ ಅವರ ಹಿಂದೂ ಮತದಾರರು ” ಏನ್ ಸರ್, ನಮ್ಮದೇ ಸರಕಾರ ಇರುವುದು, ಮೇಲಿನಿಂದ ಕೆಳಗಿನ ತನಕ ನಾವೇ, ಆದರೂ ನಮ್ಮ ಯುವಕರೇ ಕೊಲೆಯಾಗುತ್ತಿದ್ದಾರಲ್ಲ” ಎಂದು ಕೇಳಿದರೆ ಏನು ಉತ್ತರ ಇದೆ ಹೇಳಿ. ಅವರು ಬಿಡಿ, ಯಾವ ಹಿರಿಯ ಬಿಜೆಪಿ ಜನಪ್ರತಿನಿಧಿಯ ಬಳಿ ಉತ್ತರ ಇದೆ. ಇಲ್ಲ, ಯಾಕೆಂದರೆ ಇವರ ಆವೇಶ ಕಾಂಗ್ರೆಸ್ ಸರಕಾರ ಇದ್ದಾಗ ಮಾತ್ರ. ಒಂದು ವೇಳೆ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಶೋಭಕ್ಕ ಸೂಟ್ ಕೇಸು ಹಿಡಿದು ಒಂದು ವಾರ ಉಡುಪಿಯ ಅತಿಥಿಗೃಹದಲ್ಲಿ ಝಂಡಾ ಊರಿಬಿಡುತ್ತಿದ್ದರು. ಉದ್ದನೆಯ ಭಾಷಣ, ಸತ್ತವರ ಮನೆಗೆ ಪೆರೇಡ್ ಮಾಡಿ ತಮ್ಮ ವೋಟ್ ಬ್ಯಾಂಕ್ ಗಟ್ಟಿಯಾಗುವತ್ತ ಮನಸ್ಸು ಕೊಡುತ್ತಿದ್ದರು. ಈಗ ಎನ್ ಐಎ ತನಿಖೆ ಮಾಡಿ ಎಂದು ಒಂದು ವಿಡಿಯೋ ಬಿಟ್ಟು ಮತ್ತೆ ಬಿಲ ಸೇರಿದ್ದಾರೆ. ಇವರು ತನಿಖೆ ಮಾಡಿ ಎಂದು ಹೇಳುವುದು ಯಾರಿಗೆ? ಯಡ್ಡಿ, ಬಸ್ಸು ಬೊಮ್ಮಾಯಿ, ಈಶ್ವರಪ್ಪ ಸಹಿತ ಕೆಲವರ ರಾಜಕೀಯ ಇನ್ಸಿಂಗ್ಸ್ ಇನ್ನು ಹೆಚ್ಚು ದಿನ ಇಲ್ಲ. ಆದರೆ ಬಿಜೆಪಿಯ ಮುಂದಿನ ತಲೆಮಾರು ಏನು ಮಾಡುವುದು.

ಇಲ್ಲಿ ನೋಡಿದರೆ ದೀಪಕ್ ರಾವ್ ಎನ್ನುವ ಬಿಜೆಪಿಯ ನಿಷ್ಟಾವಂತ ಯುವ ಕಾರ್ಯಕರ್ತನನ್ನು ಮತಾಂಧರು ಕೊಚ್ಚಿ ಕೊಂದು ನಾಲ್ಕು ವರ್ಷಗಳಾಗಿವೆ. ಆವಾಗಲೇ ಕೊಂದ ಆರೋಪಿಗಳ ಬಂಧನವಾಗಿತ್ತು. ಆದರೆ ಇನ್ನು ಕೂಡ ನ್ಯಾಯಾಲಯದಲ್ಲಿ ಟ್ರಯಲ್ ಆರಂಭವಾಗಲೇ ಇಲ್ಲ. ಕೊಲೆ ಆರೋಪಿಗೆ ಜಾಮೀನು ಸಿಕ್ಕಿ ಹೊರ ಬಂದ ತಕ್ಷಣ ಅವನು ಸಾಕ್ಷಿಗಳನ್ನು ಹೆದರಿಸಿ ಬಿಟ್ಟಿದ್ದ. ಈಗ ಯಾವುದೋ ಬೇರೆ ಕೇಸಿನಲ್ಲಿ ಒಳಗೆ ಹೋಗಿದ್ದಾನೆ. ಹೊರಗೆ ಇದ್ದಿದ್ದರೆ ಸಾಕ್ಷಿಗಳನ್ನು ಮಲಗಿಸಿಬಿಡುತ್ತಿದ್ದನೆನೋ. ಇಂತವರು ಸುತ್ತಲೂ ಇರುವಾಗ ಹಿಂದೂ ಸಂಘಟನೆಗಳು ಬೆಳೆಯುವುದು ಹೇಗೆ? ಅವನು ಜೈಲಿನಿಂದಲೇ ಬೆದರಿಕೆ ಹಾಕಿದರೂ ಹಾಕಿಬಿಟ್ಟಾನು. ಮತ್ತೆ ಜಾಮೀನು ಸಿಕ್ಕಿ ಹೊರಗೆ ಬಂದರೆ ಇನ್ನೆನೆನೂ ಮಾಡುತ್ತಾನೋ, ಯಾರಿಗೆ ಗೊತ್ತು. ಹಾಗಂತ ಇಂತಹ ಕೊಲೆಗಳಿಗೆ ಸ್ಕೆಚ್ ಆಗುವಾಗ ಗುಪ್ತಚರ ಇಲಾಖೆಗೆ ಏನೂ ಗೊತ್ತಾಗುವುದಿಲ್ಲ ಎಂದಲ್ಲ. ಗೊತ್ತಾಗುತ್ತೆ. ಆದರೆ ಅವರ ಕೈಕಾಲು ಕಟ್ಟಿ ಕುಳ್ಳಿರಿಸಿಬಿಟ್ಟರೆ ಅವರಾದರೂ ಏನು ಮಾಡೋಕೆ ಆಗುತ್ತೆ? ಕೆಜೆಹಳ್ಳಿ, ಡಿಜೆ ಹಳ್ಳಿಯಲ್ಲಿ ಇದೇ ಎಸ್ ಡಿಪಿಐಗಳು ಕಾಂಗ್ರೆಸ್ ಪಕ್ಷದ ಶಾಸಕನ ಮನೆಗೆ ಬೆಂಕಿ ಹಚ್ಚಿದಾಗಲೂ ಯಾರೂ ಒಟ್ಟಾಗಲಿಲ್ಲ. ಅಲ್ಲಿ ಕಾಂಗ್ರೆಸ್ಸಿನ ಒಳಗೆ ಗುಂಪುಗಾರಿಕೆ ಇತ್ತು. ಇಲ್ಲಿ ಹಿಂದೂ ಸಂಘಟನೆಗಳ ನಡುವೆ ಗುಂಪುಗಾರಿಕೆ ಇದೆ. ಹತ್ತಾರು ಹಿಂದೂ ಸಂಘಟನೆಗಳು ತಮ್ಮ ಮೈಲೇಜ್ ಹೆಚ್ಚಿಸಲು ಬೇರೆ ಬೇರೆ ರೀತಿಯಲ್ಲಿ ಹೋರಾಟ ಮಾಡುತ್ತವೆ.

ಇನ್ನು ಸಾಯುವವರು ಬಡವರ ಮಕ್ಕಳು, ಶ್ರೀಮಂತರ ಮಕ್ಕಳಲ್ಲ ಎನ್ನುವುದನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಸರಿಯಾಗಿ ನೋಡಿದರೆ ಒಬ್ಬ ಬಡ ಹಿಂದೂ ಕಾರ್ಯಕರ್ತ ಬೀದಿಯಲ್ಲಿ ಹೆಣವಾಗಿ ಬೀಳದಿದ್ದರೆ ನಮ್ಮ ರಾಜಕೀಯ ಬೆಳೆ ಬೇಯುವುದಿಲ್ಲ ಎಂದು ಅಂದುಕೊಂಡಿರುವ ಬಿಜೆಪಿ ಎಷ್ಟೋ ಇಂತಹ ಯುವಕರ ತ್ಯಾಗದಿಂದ ಅಧಿಕಾರಕ್ಕೆ ಬಂದಿದೆ. ಇನ್ನಾದರೂ ಈ ಯುವಕರಿಗೆ ರಕ್ಷಣೆ ಕೊಡಬಹುದಲ್ಲ. ಇನ್ನಾದರೂ ಎಲ್ಲಿ ವಿಷಕಾರಿ ಎಸ್ ಡಿಪಿಐ, ಪಿಎಫ್ ಐ ವಿಷಜಂತುಗಳು ಬೆಳೆಯುತ್ತಿವೆ ಎಂದು ನೋಡಿ ಅಲ್ಲಿ ಮದ್ದು ಬಿಟ್ಟು ಅವರನ್ನು ತುಳಿದುಹಾಕಬಹುದಲ್ಲ. ಯಾಕೆಂದರೆ ಎಲ್ಲಾ ಕಡೆ ನೀವೆ ಇದ್ದೀರಿ. ಆದರೆ ಬಿಜೆಪಿ ನಾಯಕರು ಹಾಗೆ ಮಾಡಿಲ್ಲ. ಮಾಡುವುದೂ ಇಲ್ಲ. ಇದರಿಂದಲೇ ಹೀಗೆ ಹಿಂದೂ ಯುವಕರ ಹೆಣ ಬೀಳುವುದು. ಒಬ್ಬ ಹಿಂದೂ ಕಾರ್ಯಕರ್ತನ ಹೆಣ ಬಿದ್ದರೆ ಹತ್ಯೆಯಲ್ಲಿ ಭಾಗಿಯಾದ ಅಷ್ಟೂ ಮುಸ್ಲಿಂ ಯುವಕರು ಮೂತ್ರ ಮಾಡುವಾಗಲೂ ನೋವಿನಿಂದ ಸಾಯಬೇಕು ಎನ್ನುವಂತೆ ಮಾಡಿಬಿಡಬಹುದಲ್ಲ. ಜೈಲಿನಲ್ಲಿ ಇದ್ದಷ್ಟು ದಿನ ಸ್ಲೋ ವಿಷ ಕೊಟ್ಟು ಹೆಚ್ಚು ಕಾಲ ಬದುಕದೇ ಮಾಡಬಹುದಲ್ಲ. ಎಷ್ಟೋ ವಿಧಾನಗಳಿವೆ. ಆದರೆ ಬಿಜೆಪಿ ನಾಯಕರು ಯಾವುದೂ ಮಾಡಲ್ಲ. ಯಾಕೆಂದರೆ ಅವರಿಗೆ ಮತಾಂಧರು ಇರಬೇಕು. ಅವರು ಇದ್ದಷ್ಟು ಇವರಿಗೆ ಲಾಭ!!

  • Share On Facebook
  • Tweet It


- Advertisement -


Trending Now
ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
Tulunadu News September 29, 2023
ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
Tulunadu News September 29, 2023
Leave A Reply

  • Recent Posts

    • ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
    • ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
    • ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಟೆ ಡೇಟ್ ಫಿಕ್ಸ್!
    • ಮಾಂಸಾಹಾರಕ್ಕೆ ಹಲಾಲ್, ಸಸ್ಯಾಹಾರಕ್ಕೆ ಸಾತ್ವಿಕ್!
    • ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
    • ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
  • Popular Posts

    • 1
      ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • 2
      ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • 3
      ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • 4
      ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • 5
      ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search