“ಅವರಿಗೆ” ಒಂದು ಅಂಗುಲ ಜಾಗ ಕೊಟ್ಟರೆ ದೇಹವನ್ನೇ ನುಂಗುತ್ತಾರೆ!!

ಒಂದು ಪ್ರದೇಶದಲ್ಲಿ ಹಿಂದೂಗಳೇ ವಾಸಿಸುತ್ತಿರುತ್ತಾರೆ. ಅಲ್ಲಿ ಕೆಲಸ ಹುಡುಕಿಕೊಂಡು ಕೆಲವು ಮುಸ್ಲಿಮರು ಬರುತ್ತಾರೆ. ಅವರಿಗೆ ಪಾಪಪುಣ್ಯ ನೋಡಿ ನೀವು ಕೆಲಸ ಕೊಡುತ್ತೀರಿ. ಅವರಿಗೆ ನಿಧಾನವಾಗಿ ಹೊರಗಿನಿಂದ ಫಂಡ್ ಹರಿದುಬರುತ್ತದೆ. ಯಾವಾಗ ಅವರು ಆರ್ಥಿಕವಾಗಿ ಸಬಲರಾಗುತ್ತಾರೋ ಅವರು ನಿಮ್ಮಲ್ಲಿ ಭೂಮಿ ಖರೀದಿಸುತ್ತಾರೆ. ತಮ್ಮದೇ ಸಮುದಾಯದ ಇನ್ನೊಂದಿಷ್ಟು ಜನರನ್ನು ಹೊರಗಿನಿಂದ ತರಿಸಿಕೊಂಡು ತಮ್ಮ ಭೂಮಿಯಲ್ಲಿ ವಾಸಿಸಲು ಅನುಕೂಲ ಮಾಡಿಕೊಡುತ್ತಾರೆ. ಕ್ರಮೇಣ ಹೊಸದಾಗಿ ಬಂದಿರುವವರು ಕೂಡ ಅಲ್ಲಿ ವ್ಯಾಪಾರಕ್ಕೆ ಇಳಿಯುತ್ತಾರೆ. ನೀವು ಅವರಿಗೆ ಎಲ್ಲಿ ಕೆಲಸ ಕೊಟ್ಟಿದ್ದಿರೋ ಅಲ್ಲಿ ಕೆಲಸ ಬಿಟ್ಟು ಅದೇ ವ್ಯಾಪಾರವನ್ನು ಅಲ್ಲಿಯೇ ಪಕ್ಕದಲ್ಲಿ ಹಾಕಿಕೊಂಡು ಹೊಸದಾಗಿ ಆರಂಭಿಸುತ್ತಾರೆ. ಅವರಿಗೆ ಹೊರಗಿನಿಂದ ಫಂಡ್ ಬರುವುದರಿಂದ ನಿಮ್ಮ ಅಂಗಡಿಗಿಂತ ಕಡಿಮೆ ದರದಲ್ಲಿ ಮಾರಲು ಶುರು ಮಾಡುತ್ತಾರೆ. ಕಡಿಮೆಗೆ ಸಿಗುತ್ತದೆ ಎನ್ನುವ ಕಾರಣಕ್ಕೆ ಹಿಂದೂಗಳು ಕೂಡ ಅವರ ಬಳಿ ವ್ಯಾಪಾರಕ್ಕೆ ಇಳಿಯುತ್ತಾರೆ. ಅದರಿಂದ ನಮ್ಮದೇ ಸಮುದಾಯದ ಹಿಂದೂವಿನ ಅಂಗಡಿಗೆ ಗ್ರಾಹಕರು ಬರುವುದು ಕಡಿಮೆಯಾಗುತ್ತದೆ. ಅವರು ಕ್ರಮೇಣ ಒಂದು ಹಂತದಲ್ಲಿ ವ್ಯಾಪಾರ ಕಡಿಮೆಯಾಗಿ ಹಿಂದೂಗಳೇ ಮುಸ್ಲಿಮರ ಬಳಿ ಕೆಲಸಕ್ಕೆ ಸೇರಬೇಕಾಗುತ್ತದೆ. ಇದು ಯಾವುದೇ ಕಾಗೆ, ಗುಬ್ಬಕ್ಕನ ಕಥೆ ಅಲ್ಲ. ಇದು ಭಾರತದಲ್ಲಿ ಇಲ್ಲಿಯ ತನಕ ನಡೆದುಕೊಂಡು ಬಂದಿರುವ ವಿಷಯ. ಇದನ್ನು ಲ್ಯಾಂಡ್ ಜಿಹಾದ್ ಎಂದು ಕರೆಯುತ್ತಾರೆ.
ಗುಜರಾತಿನ ಓಕಾ ಎನ್ನುವ ಮುನ್ಸಿಪಾಲಿಟಿಯಲ್ಲಿ ಬೆಟ್ ದ್ವಾರಕಾ ಎನ್ನುವ ಪ್ರದೇಶ ಇದೆ. ಅಲ್ಲಿ ಆರಂಭದಿಂದಲೂ ಹಿಂದೂಗಳೇ ಇದ್ದರು. ಅದು ದ್ವೀಪ ಪ್ರದೇಶ. ಅಲ್ಲಿ ಸುತ್ತಲೂ ನೀರು ಇರುವುದರಿಂದ ಅಲ್ಲಿನ ಜನರಿಗೆ ಮೀನು ಹಿಡಿಯುವುದು ಮುಖ್ಯ ಉದ್ದೇಶ. ಆರಂಭದಲ್ಲಿ ಬಂದ ಕೆಲವರು ಮುಸ್ಲಿಮರು ಮೀನು ಹಿಡಿಯಲು ಅನುಮತಿ ಕೇಳಿದರು. ಅಲ್ಲಿನ ರಾಜ ಅದಕ್ಕೆ ಅನುಮತಿ ನೀಡಿದ. ಅವರು ಮೀನು ಹಿಡಿಯಲು ಶುರು ಮಾಡಿದರು. ಅವರಿಗೆ ಹೊರಗಿನಿಂದ ಫಂಡ್ ಬರುತ್ತಿದ್ದಂತೆ ಅವರು ಕಡಿಮೆ ಬೆಲೆಗೆ ಮೀನು ಮಾರಲು ಶುರು ಮಾಡಿದರು. ಇನ್ನು ಓಕಾ ಪ್ರದೇಶ ದ್ವೀಪವಾಗಿರುವುದರಿಂದ ದೋಣಿಯಲ್ಲಿ ಅಲ್ಲಿಗೆ ಹೋಗಬೇಕಾಗುತ್ತಿತ್ತು. ಅದನ್ನು ಹಿಂದೂಗಳೇ ನಡೆಸುತ್ತಿದ್ದರು. ಅದಕ್ಕೆ ಎಂಟು ರೂಪಾಯಿ ಟಿಕೆಟ್ ದರ ಇತ್ತು. ಯಾವಾಗ ಮುಸ್ಲಿಮರು ಕೂಡ ದೋಣಿ ವ್ಯವಹಾರಕ್ಕೆ ಇಳಿದರೋ ಅವರು ಆರಂಭದಲ್ಲಿ ಕಡಿಮೆಗೆ ವ್ಯಾಪಾರ ಆರಂಭಿಸಿದರು. ಅದರಿಂದ ಹಿಂದೂಗಳ ದೋಣಿಗಳಿಗೆ ಜನರು ಬರುವುದು ನಿಂತು ಹೋಯಿತು. ಹಿಂದೂಗಳು ದೋಣಿ ವ್ಯವಹಾರ ನಿಲ್ಲಿಸಿಬಿಟ್ಟರು. ಅದನ್ನೇ ಕಾಯುತ್ತಿದ್ದ ಮುಸ್ಲಿಮ್ ದೋಣಿ ವ್ಯಾಪಾರಿಗಳು ದರ ಏರಿಸಿಬಿಟ್ಟರು. ಹಿಂದೂಗಳು ಒಮ್ಮೆ ಹೋಗಲು ನೂರು ರೂಪಾಯಿ ಕೊಡಬೇಕಾಗುತ್ತಿತ್ತು. ಆದರೆ ಮುಸ್ಲಿಮರಿಗೆ ಮಾತ್ರ ಅದೇ ಹಿಂದಿನ ದರ ಎಂಟು ರೂಪಾಯಿ ಇರುತ್ತಿತ್ತು. ಹಿಂದೂಗಳು ಹೋಗಿ ಬರಲು ಇನ್ನೂರು ರೂಪಾಯಿ ವ್ಯಯಿಸಿದರೆ ಹೊಟ್ಟೆಗೆ ಏನು ತಿನ್ನುವುದು. ಬಹುತೇಕ ಹಿಂದೂಗಳು ಅಲ್ಲಿಂದ ವಲಸೆ ಹೋಗಲು ಶುರು ಮಾಡಿದರು. ಕ್ಷಮೇಣ ಓಕಾ ದ್ವೀಪದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗುತ್ತಾ ಅವರೇ ಈಗ ಅಲ್ಲಿ ಬಹುಸಂಖ್ಯಾತರಾಗಿದ್ದಾರೆ.
ಅಲ್ಲಿ 5000 ವರ್ಷಗಳ ಹಿಂದೆ ಕಟ್ಟಿದ ಶ್ರೀಕೃಷ್ಣನ ದೇವಸ್ಥಾನವಿದೆ. ಅದನ್ನು ಭೇಟಿ ಮಾಡಿ ಪ್ರಾರ್ಥನೆ ಸಲ್ಲಿಸಲು ಹಿಂದೂಗಳು ಅಲ್ಲಿಗೆ ಹೋಗಿಬರುವ ಸಂಪ್ರದಾಯ ಇದೆ. 20-30 ನಿಮಿಷಗಳ ಈ ಪ್ರಯಾಣಕ್ಕೆ ಮುಸ್ಲಿಮರು ನಿಗದಿಪಡಿಸಿರುವ ಮೊತ್ತ 4000 ದಿಂದ 5000 ರೂಪಾಯಿ. ಅಷ್ಟು ದುಬಾರಿ ಬೆಲೆ ಕೊಟ್ಟು ಹೋಗಲು ಎಲ್ಲಾ ಹಿಂದೂಗಳಿಗೆ ಸಾಧ್ಯವೂ ಇರಲಿಲ್ಲ. ಆದ್ದರಿಂದ ದೇವಸ್ಥಾನಕ್ಕೆ ಭೇಟಿ ಕೊಡುವ ಹಿಂದೂಗಳ ಸಂಖ್ಯೆ ಕೂಡ ಕಡಿಮೆ ಆಗುತ್ತಾ ಬಂತು. ಕ್ರಮೇಣ ಆ ದೇವಸ್ಥಾನದ ಸುತ್ತಲೂ ಮುಸ್ಲಿಂ ಸಂಪ್ರದಾಯದಲ್ಲಿ ಮಸೀದಿಗಳಿಗೆ ಕಟ್ಟುವ ಕಂಬಗಳ ರೂಪದ ವ್ಯವಸ್ಥೆ ಕಾಣಲಾರಂಭಿಸಿತು. ಈಗ ಎಲ್ಲಿಯ ತನಕ ಪರಿಸ್ಥಿತಿ ಬಂದು ತಲುಪಿದೆ ಎಂದರೆ ಮುಸ್ಲಿಂ ವಕ್ಫ್ ಬೋರ್ಡ್ ಓಕಾದ ಒಟ್ಟು ದ್ವೀಪ ಸಮೂಹದ ಎರಡು ದ್ವೀಪಗಳನ್ನು ತಮ್ಮದು ಎಂದು ವಾದ ಮಾಡುತ್ತಿದೆ. ಈ ಕುರಿತು ಸಾಮಾಜಿಕ ಸಂಸ್ಥೆಯೊಂದು ನ್ಯಾಯಾಲಯದಲ್ಲಿ ದಾವೆ ಹೂಡಿದೆ. ಈ ಬಗ್ಗೆ ತನಿಖೆ ನಡೆಸಿದ ವಿವಿಧ ತನಿಖಾ ಸಂಸ್ಥೆಗಳಿಗೆ ತನಿಖೆ ಮಾಡಿದಷ್ಟು ರೋಚಕ ಸಂಗತಿಗಳು ಬಯಲಿಗೆ ಬರುತ್ತಿವೆ. ಒಂದು ಕಾಲದಲ್ಲಿ ಹಿಂದೂಗಳೇ ಇದ್ದ ಪ್ರದೇಶದಲ್ಲಿ ಈಗ ಆರು ಸಾವಿರ ಕುಟುಂಬಗಳಲ್ಲಿ ಐದು ಸಾವಿರ ಕುಟುಂಬಗಳು ಮುಸ್ಲಿಮರದ್ದು. ಯಾವುದೇ ಕಾರಣಕ್ಕೂ ಬೇಟ್ ದ್ವಾರಕವನ್ನು ವಕ್ಫ್ ಬೋರ್ಡ್ ಆಸ್ತಿಯೆಂದು ಘೋಷಿಸಬಾರದು ಎಂದು ಸಂಘಟನೆಯೊಂದು ದಾವೆ ಹೂಡಿದೆ. ಈ ಬಗ್ಗೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ವಕ್ಫ್ ಬೋರ್ಡ್ ದಾವೆಯನ್ನು ವಜಾಗೊಳಿಸಿದೆ. ಇದು ಗುಜರಾತಿನ ಒಂದು ಗ್ರಾಮದ ಕಥೆ ಅಲ್ಲ. ಭಾರತದ ಅನೇಕ ಗ್ರಾಮಗಳ ಕಥೆ ಕೂಡ ಹೌದು. ನಾವು ಮತ್ತೊಂದು ಸಿರಿಯಾ ಆಗಬಾರದು ಎಂದಾದರೆ ಹಿಂದೂಗಳು ಒಟ್ಟಾಗಬೇಕು. ನಾವು ನಮ್ಮೊಳಗಿನ ಜಾತಿ, ಪಂಗಡಗಳ ನಡುವಿನ ಅಂತರವನ್ನು ಮರೆತು ಒಂದಾಗಬೇಕು. ಇಲ್ಲದಿದ್ದರೆ ಇವತ್ತು ಓಕಾದ ಬೇಟಾ ದ್ವಾರಕಾ. ನಾಳೆ ನಮ್ಮ ಬೆಂಗ್ರೆ.
Leave A Reply