• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹಿಂದೂಗಳ ಫಲವತ್ತತೆಯ ತಾಕತ್ತು ಪರೀಕ್ಷಿಸುತ್ತೀಯಾ ಬದ್ರುದ್ದೀನ್?

Hanumantha Kamath Posted On December 6, 2022


  • Share On Facebook
  • Tweet It

ಮಕ್ಕಳನ್ನು ಮಾಡಿ ಸಂಖ್ಯೆಯನ್ನು ಜಾಸ್ತಿ ಮಾಡುವುದೇ ಗುರಿ ಇಟ್ಟುಕೊಂಡವರಿಗೆ ಅದೇ ಸಾಧನೆ ಆಗಿರುತ್ತದೆ. ನಮ್ಮ ಜನಸಂಖ್ಯೆ ಜಾಸ್ತಿ ಮಾಡಿಕೊಳ್ಳಬೇಕು ಎನ್ನುವುದೇ ಜೀವನದ ಉದ್ದೇಶ ಇದ್ದವರಿಂದ ಬೇರೆ ಏನು ನಿರೀಕ್ಷೆ ಮಾಡಲು ಸಾಧ್ಯವಿದೆ. ಆದ್ದರಿಂದ ಒಬ್ಬ ಸಂಸದನಾಗಿ ಬದ್ರುದ್ದೀನ್ ಅಜ್ಮಲ್ ತಮ್ಮ ಮತದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿರುವುದು ತಮ್ಮ ತಾಕತ್ತು ಎನ್ನುವ ಅರ್ಥದಲ್ಲಿ ಮಾತನಾಡಿರುವುದು ಅವರ ಮಟ್ಟವನ್ನು ತೋರಿಸುತ್ತದೆ. ಒಬ್ಬ ಸಂಸದನಾಗಿ ಇವರು ಕೇವಲ ತಮ್ಮ ಮತಧರ್ಮವನ್ನು ಮಾತ್ರ ಸಂಸತ್ತಿನಲ್ಲಿ ಪ್ರತಿನಿಧಿಸುತ್ತೇನೆ ಎಂದು ಅಂದುಕೊಂಡಿರುವುದು ಇವತ್ತಿನ ಭಾರತದ ಗ್ರಹಚಾರ ಎನ್ನಬಹುದು. ಯಾಕೆಂದರೆ ಇವರಂತವರು ಗೆಲ್ಲುವುದೇ ನಮ್ಮ ಪ್ರಜಾಪ್ರಭುತ್ವದ ಕಾನೂನಿಗಳಿಂದ ಎನ್ನುವುದನ್ನು ಇವರು ಮರೆತಿದ್ದಾರೆ. ಇವರ ಮತದ ಉದ್ದೇಶ ಏನೇ ಇರಬಹುದು. ಅದನ್ನು ತಮ್ಮ ಮನೆಗಳ ಒಳಗೆ ಇಟ್ಟುಕೊಳ್ಳಲಿ. ಬೇಕಾದರೆ ಮಸೀದಿಗಳಲ್ಲಿ, ಮದರಸಗಳಲ್ಲಿ ಪ್ರಚಾರ ಮಾಡಲಿ. ಆದರೆ ಈ ವಿಷಯದಲ್ಲಿ ಹಿಂದೂಗಳ ಸ್ವಾಭಿಮಾನವನ್ನು ಕೆಣಕುವ ಕೆಲಸ ಮಾಡಬಾರದು. ಹಿಂದೂಗಳು 40 ವರ್ಷ ವಯಸ್ಸಿನ ತನಕ ಮದುವೆಯಾಗುತ್ತಿಲ್ಲ. ಅಲ್ಲಿಯ ತನಕ 3-4 ಹುಡುಗಿಯರೊಡನೆ ಸಂಬಂಧ ಇಟ್ಟುಕೊಳ್ಳುತ್ತಾರೆ. 40 ವರ್ಷಗಳ ನಂತರ ಮದುವೆಯಾಗಿ ಮಕ್ಕಳನ್ನು ಮಾಡಲು ಸಾಧ್ಯವೇ? ಎಂದು ಬದ್ರುದ್ದೀನ್ ಪ್ರಶ್ನಿಸಿದ್ದಾನೆ. ನಮ್ಮಲ್ಲಿ ಹುಡುಗಿಯರಿಗೆ 18 ವರ್ಷಕ್ಕೆ ಮದುವೆ ಮಾಡುತ್ತೇವೆ. 22 ವರ್ಷಕ್ಕೆ ಯುವಕರಿಗೆ ಮದುವೆ ಮಾಡಿಸುತ್ತೇವೆ. ಹಾಗೆ ನಮ್ಮಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಿದ್ದಾನೆ. ಇಲ್ಲಿ ಹಿಂದೂಗಳು ತಡವಾಗಿ ಮದುವೆಯಾಗಲು ಹತ್ತಾರು ಕಾರಣಗಳು ಇರಬಹುದು. ಜೀವನದಲ್ಲಿ ಉನ್ನತ ಸಾಧಿಸುವ ಗುರಿ, ಉತ್ತಮ ಡಿಗ್ರಿಗಳನ್ನು ಪಡೆಯಲು ಅನೇಕ ವರ್ಷಗಳ ತನಕ ವಿದ್ಯಾಭ್ಯಾಸ ಮಾಡಬೇಕೆನ್ನುವ ಛಲ, ಸಂಸ್ಥೆ. ಕಂಪೆನಿಗಳನ್ನು ಕಟ್ಟುವ ಪಯಣದಲ್ಲಿ ನಿರತರಾಗಿರುವುದರಿಂದ ಮದುವೆಗಳನ್ನು ಹಿಂದೂಗಳು ಬೇಗ ಆಗುತ್ತಿಲ್ಲ. ಆದರೆ ಮುಸ್ಲಿಮರಲ್ಲಿ ಇಂತಹ ಉದಾತ್ತ ಉದ್ದೇಶಗಳು ಕಡಿಮೆ. ಮದುವೆಯಾಗುವುದೇ ಮೊದಲ ಆದ್ಯತೆ. ತಕ್ಷಣ ಮಕ್ಕಳನ್ನು ಹೆರುವುದು ಮೊದಲ ಪ್ರಯಾರಿಟಿ. ಅದರಿಂದ ವೈಜ್ಞಾನಿಕವಾಗಿ ಅವರ ಫಲವತ್ತತೆ ಹೆಚ್ಚಾಗಿರುವುದು.

ಹಾಗಂತ ಸಾರಾಸಗಟಾಗಿ ಹಿಂದೂಗಳು ಮದುವೆಗೆ ಮುಂಚೆ 3-4 ಸಂಬಂಧಗಳನ್ನು ಇಟ್ಟುಕೊಂಡು ಆರಾಮವಾಗಿರುತ್ತಾರೆ ಎಂದು ಹೇಳುವುದಕ್ಕೆ ಅಜ್ಮಲ್ ಬಳಿ ಏನಿದೆ ಸಾಕ್ಷಿ. ಬದ್ರುದ್ದೀನ್ ಅಜ್ಮಲ್ ಏನು ಹುಡುಗಿಯರ ಪೂರೈಕೆ ಮಾಡುವ ಗುತ್ತಿಗೆ ಇಟ್ಟುಕೊಂಡಿದ್ದಾನಾ? ಅವನೇನು ಬ್ರೋಕರ್ ಆಗಿದ್ದಾನಾ? ಇವನು ಪ್ರತಿ ಹಿಂದೂಗಳ ಮನೆಗಳ ಹೊರಗೆ ಕಾವಲು ಕಾಯುತ್ತಿದ್ದಾನಾ? ಹಾಗಾದರೆ ಯಾವ ಆಧಾರದ ಮೇಲೆ ಇವನು ಹಿಂದೂಗಳ ಮೇಲೆ ಆರೋಪ ಹಾಕುತ್ತಿದ್ದಾನೆ. ಯಾವುದೇ ದೇಶ ಅಭಿವೃದ್ಧಿ ಹೊಂದುವುದು ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿ ತಲುಪುವುದರಿಂದ ಅಲ್ಲ. ದೇಶದ ಪ್ರಜೆಗಳು ಮಾಡುವ ಕೆಲಸಗಳು ಅಭಿವೃದ್ಧಿ ಕಡೆಗೆ ದೇಶವನ್ನು ಕೊಂಡೊಯ್ಯುತ್ತದೆ. ಆದರೆ ಅಜ್ಮಲ್ ಅವರ ಮತದವರಿಗೆ ದೇಶ ಏನಾದರೆ ಏನು? ಅವರು ಮಕ್ಕಳನ್ನು ಮಾಡುತ್ತಾರೆ. ನಂತರ ಸೂಕ್ತ ಸೌಲಭ್ಯ ಒದಗಿಸುವಂತೆ ಸರಕಾರದ ಮೇಲೆ ಭಾರ ಹಾಕುತ್ತಾರೆ. ಸರಕಾರ ಇಂತವರಿಗಾಗಿ ಯೋಜನೆ ರೂಪಿಸಿ ಉಚಿತ ಸೌಲಭ್ಯಗಳನ್ನು ವಿತರಿಸುವ ಅನಿವಾರ್ಯತೆಗೆ ಬೀಳುತ್ತದೆ. ಇವರ ಮಕ್ಕಳು ತಿಂದುಡು ಬೆಳೆಯುತ್ತಾರೆ.

ಇನ್ನು ಹಿಂದೂಗಳು ಕೂಡ ಮುಸ್ಲಿಂ ಹೆಣ್ಣುಮಕ್ಕಳನ್ನು ತಾಕತ್ತಿದ್ದರೆ ಲವ್ ಜಿಹಾದ್ ಮಾಡಲು ಸಾಧ್ಯವೇ ಎಂದು ನೋಡಿ ಎಂದು ಈ ಸಂಸದ ಅಜ್ಮಲ್ ಸವಾಲು ಹಾಕಿದ್ದಾನೆ. ಇಂತಹ ಹೇಳಿಕೆಗಳನ್ನು ಕೊಡುವುದು ಸುಲಭ. ಇವನಂತಹ ತಲೆಗೆಟ್ಟವರ ಸವಾಲನ್ನು ಸ್ವೀಕರಿಸಿದರೆ ಈ ದೇಶದಲ್ಲಿ ಕೋಮು ಗಲಭೆ ಶುರುವಾಯಿತು ಎಂದೇ ಅರ್ಥ. ಯಾಕೆಂದರೆ ಹಿಂದೂ ಯುವಕರು ಇವನಿಗೆ ತಮ್ಮ ತಾಕತ್ತನ್ನು ತೋರಿಸಲು ಹೊರಟರೆ ಏನಾಗಬಹುದು. ಮುಸ್ಲಿಂ ಹೆಣ್ಣುಮಕ್ಕಳು ಓಡೋಡಿ ಬರಬಹುದು. ಯಾಕೆಂದರೆ ತಮ್ಮನ್ನು ಹೆರುವ ಯಂತ್ರವನ್ನಾಗಿ ಮಾಡಿಕೊಂಡಿರುವ ಮುಸ್ಲಿಂ ಪುರುಷ ಪ್ರಧಾನ ವ್ಯವಸ್ಥೆಯಿಂದ ಆ ಸಮುದಾಯದ ಹೆಣ್ಣುಮಕ್ಕಳು ಒತ್ತಡಕ್ಕೆ ಬಿದ್ದಿದ್ದಾರೆ. ಅವರಿಗೆ ನಿಮಗೆ ಬೇಕಾದ ಧರ್ಮವನ್ನು ಅನುಸರಿಸಲು ಅವಕಾಶ ಕೊಡುತ್ತೇವೆ ಎಂದರೆ 90 ಶೇಕಡಾ ಮುಸಲ್ಮಾನ ಯುವತಿಯರು ಹಿಂದೂ ಆಗಲು ತಯಾರಿದ್ದಾರೆ. ಆದರೆ ಹುಚ್ಚ ಅಜ್ಮಲ್ ಮಾತ್ರ ನಮ್ಮ ತಾಕತ್ತಿನ ಬಗ್ಗೆ ಮಾತನಾಡುತ್ತಾನೆ.!

  • Share On Facebook
  • Tweet It


- Advertisement -


Trending Now
ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
Hanumantha Kamath June 1, 2023
ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
Hanumantha Kamath May 31, 2023
Leave A Reply

  • Recent Posts

    • ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
    • ಪ್ರಣಾಳಿಕೆಯಲ್ಲಿ ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಮೂರು ಸೂತ್ರ!!
  • Popular Posts

    • 1
      ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • 2
      ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • 3
      ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • 4
      ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • 5
      ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search