ಮಂಗಳೂರಿನ ಹಲವೆಡೆ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆ ಬೆಳಕಿಗೆ
Posted On July 18, 2023
ಅಂಗನವಾಡಿಗೆ ಕೊಳೆತು ನಾರುವ ಮೊಟ್ಟೆ ಪೂರೈಸಿದ ಗುತ್ತಿಗೆದಾರರು
ಮಂಗಳೂರಿನ ಹಲವೆಡೆ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆ ಬೆಳಕಿಗೆ
ಬಿಜಾಪುರ ಮೂಲದ ಕೋಳಿ ಮೊಟ್ಟೆ ಪೂರೈಸುವ ಕಂಪನಿಗೆ ಗುತ್ತಿಗೆ
ಮೊಟ್ಟೆ ಬೇಯಿಸಿದಾಗ ಹುಳ, ಕಪ್ಪಗಾಗಿದ್ದನ್ನು ಕಂಡು ಅವಾಕ್ಕಾದ ಅಂಗನವಾಡಿ ಕಾರ್ಯಕರ್ತರು
ಮೊಟ್ಟೆ ಒಯ್ದಿದ್ದ ಗರ್ಭಿಣಿಯರು, ಬಾಣಂತಿಯರ ಕುಟುಂಬಸ್ಥರಿಂದ ಶಿಕ್ಷಕಿಯರಿಗೆ ಬೈಗುಳ
ತನ್ನ ವ್ಯಾಪ್ತಿಯ ಗರ್ಭಿಣಿ ಮಹಿಳೆಯರಿಗೆ ಮೊಟ್ಟೆ ಪೂರೈಸುವ ಅಂಗನವಾಡಿ ಕೇಂದ್ರ
ಎರಡು ತಿಂಗಳು ಮೊಟ್ಟೆ ಸಂಗ್ರಹಿಸಿಟ್ಟು ಹಾಳಾದ ಬಳಿಕ ಪೂರೈಕೆ ಮಾಡಿದ್ರಾ ಗುತ್ತಿಗೆದಾರ ?
ವಾರದ ಹಿಂದೆ ಹಾಸನದಲ್ಲಿ ಬೆಳಕಿಗೆ ಬಂದಿದ್ದ ಅಂಗನವಾಡಿಯ ಕೊಳೆತ ಮೊಟ್ಟೆ ಪ್ರಕರಣ
ಕೊಳೆತ ಮೊಟ್ಟೆ ಪೂರೈಕೆ ಬಗ್ಗೆ ಶಿಕ್ಷಕಿಯರು ಅಲವತ್ತುಕೊಂಡರೂ, ಆಡಳಿತದ ನಿರ್ಲಕ್ಷ್ಯ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿಗಳಿಗೆ ಆಹಾರ ಪೂರೈಕೆ ಹೊಣೆ
ಗುತ್ತಿಗೆದಾರನ ಬ್ಲಾಕ್ ಲಿಸ್ಟ್ ಹಾಕ್ತೀನಿ ಎಂದಿದ್ದ ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್
- Advertisement -
Leave A Reply