ಅಕ್ಕಿ, ಸಕ್ಕರೆ ಕೊಡಿ, ಟೊಮೆಟೊ ತೆಕೊಳ್ಳಿ!
Posted On August 15, 2023
0
ಹೌದು, ಇಂತಹ ಒಂದು ಆಫರ್ ಅನ್ನು ಭಾರತ ದೇಶದ ನೆರೆರಾಷ್ಟ್ರ ನೇಪಾಳ ಭಾರತಕ್ಕೆ ನೀಡಿದೆ. ನಮ್ಮಲ್ಲಿ ಉತ್ತಮ ಗುಣಮಟ್ಟದ ಟೊಮೆಟೋ ದಾಸ್ತಾನಿದೆ. ನಾವು ನಿಮಗೆ ಟೊಮೆಟೋ ರಫ್ತು ಮಾಡಲು ತಯಾರಿದ್ದೇವೆ. ನೀವು ನಮಗೆ ದಯವಿಟ್ಟು ಅಕ್ಕಿ ಮತ್ತು ಹಬ್ಬ ಹತ್ತಿರ ಇರುವುದರಿಂದ ಸಕ್ಕರೆ ನೀಡಿ ಎಂದು ನೇಪಾಳ ಸರಕಾರ ವಿನಂತಿ ಮಾಡಿದೆ. ನೇಪಾಳದ ಕಣಿವೆಗಳಲ್ಲಿ ಉತ್ತಮ ಗುಣಮಟ್ಟದ ಟೊಮೆಟೋ ಉತ್ಪಾದಿಸಲಾಗುತ್ತದೆ. ಭಾರತದಲ್ಲಿ ಟೊಮೆಟೋ ಬೆಲೆ ಗಗನಕ್ಕೆ ಏರಿದ ಕಾರಣ ನೇಪಾಳದ ಈ ಆಫರ್ ಅನ್ನು ಭಾರತ ಸ್ವೀಕರಿಸುತ್ತದೆ ಎನ್ನುವ ಆಶಾಭಾವನೆ ನೇಪಾಳ ಸರಕಾರದ್ದು.
Trending Now
ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
January 23, 2026
ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
January 20, 2026









