• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ನೋಟ್ಯಂತರ ವಿಫಲ ಅನ್ನೋರು ಈ ಸುದ್ದಿ ಓದಿ

TNN Correspondent Posted On September 9, 2017
0


0
Shares
  • Share On Facebook
  • Tweet It

ಚೆನ್ನೈ: ಒಂದೇ ಸಮನೆ ಬೊಬ್ಬೆೆ. ನೋಟ್ಯಂತರ ವಿಫಲ ಆಯ್ತು, ಕಪ್ಪು ಹಣ ಮೂಲದಲ್ಲೇ ಉಳಿಯಿತು, ಮೋದಿ ಸುಮ್ಮನೇ ಜನರನ್ನು ಬ್ಯಾಾಂಕ್ ಎದುರು ಕ್ಯೂ ನಿಲ್ಲುವಂತೆ ಮಾಡಿದರು, ಪ್ರಚಾರಕ್ಕಾಗಿ ಕೇಂದ್ರ ಸರಕಾರ ಗಿಮಿಕ್ ಮಾಡಿತು…

ನ.8, 2016ರ ಬಳಿಕ ಇಂಥಾದ್ದೇ ಮಾತುಗಳು…
ಆದರೆ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ, ನೋಟ್ಯಂತರ ಪರಿಣಾಮ ಗೊತ್ತಾಾಗುತ್ತಿದೆ. ಈಗ ಇಂಥದ್ದೇ ಪರಿಣಾಮದ ರೂಪದಲ್ಲಿತಮಿಳುನಾಡಿನಲ್ಲಿ ನೋಟ್ಯಂತರದ ವೇಳೆ ಒಂದೇ ಬಾರಿಗೆ, ಬ್ಯಾಾಂಕ್‌ಗೆ ಬರೋಬ್ಬರಿ 246 ಕೋಟಿ ರುಪಾಯಿ ಠೇವಣಿಯಾಗಿರುವುದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆೆಹಚ್ಚಿದ್ದಾಾರೆ.

ರಾಜ್ಯದಲ್ಲಿ ನೋಟ್ಯಂತರದ ವೇಳೆ ಬ್ಯಾಾಂಕ್‌ಗಳಿಗೆ ಜಮೆಯಾದ ಲಕ್ಷಾಾಂತರ ಖಾತೆ ಪರಿಶೀಲನೆ ವೇಳೆ ಈ ಅಂಶ ಬೆಳಕಿಗೆ ಬಂದಿದ್ದು, ಇಷ್ಟೂ ಹಣ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸೇರಿದ್ದು ಎಂದು ತಿಳಿದುಬಂದಿದೆ.

ಆದಾಗ್ಯೂ, ಹಣ ವರ್ಗಾವಣೆ ಕುರಿತು ಸಂಶಯದ ಹಿನ್ನೆೆಲೆಯಲ್ಲಿ 27,739 ಖಾತೆದಾರರಿಗೆ ವಿವರಣೆ ಕೇಳಿ ಐಟಿ ನೋಟಿಸ್ ನೀಡಿದೆ. ಅಲ್ಲದೆ ನೋಟ್ಯಂತರದಿಂದ ಲಕ್ಷಾಾಂತರ ತೆರಿಗೆದಾರರು ಸೃಷ್ಟಿಯಾಗಿದ್ದಾರೆ, ಲಕ್ಷಾಾಂತರ ನಕಲಿ ಕಂಪನಿಗಳ ನೋಂದಣಿ ರದ್ದಾಗಿವೆ. ಹೇಳಿ ನೋಟ್ಯಂತರ ವಿಫಲವಾದರೆ ಇಷ್ಟೆೆಲ್ಲ ಸಾಧ್ಯವಾಗುತ್ತಿತ್ತಾ? ಇನ್ನಾದರೂ ಬೊಬ್ಬೇ ಹಾಕೋದು ಬಿಡಿ.

ಯಾರು ಆ ರಾಜಕಾರಣಿ?
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ, ಎಲ್ಲ ಹಣ ರಾಜಕಾರಣಿಯೊಬ್ಬರಿಗೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಈ ಕುರಿತು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ.

0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
Tulunadu News June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
Tulunadu News June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search