ರಾಜ್ಯ ಸರಕಾರ ಯಾವ ಎಡಪಂಥೀಯರಿಗೆ ಯಾವ ಭದ್ರತೆ ನೀಡಿದೆ ಗೊತ್ತಾ?
Posted On September 11, 2017

ಲಂಕೇಶ್ ಹತ್ಯೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ದಿನೇಶ್ ಅಮಿನ್ ಮಟ್ಟು ಸೇರಿ ಹಲವು ಎಡಪಂಥೀಯರಿಗೆ ಭದ್ರತೆ ನೀಡಿದೆ. ಯಾರಿಗೆ ಯಾವ ಭದ್ರತೆ ನೀಡಿದ್ದಾರೆ ಎಂಬ ಸಂಪೂರ್ಣ ವಿವರ ತುಳುನಾಡು ನ್ಯೂಸ್ ಸುದ್ದಿಸಂಸ್ಥೆಗೆ ಲಭ್ಯವಾಗಿದೆ.
- ದ್ವಾರಕನಾಥ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ – ಸ್ಥಳೀಯ ಪೊಲೀಸ್ ಭದ್ರತೆ
- ಚನ್ನಮಲ್ಲಿಕಾರ್ಜುನ ಸ್ವಾಮಿ – ಇಬ್ಬರು ಅಂಗರಕ್ಷಕರ ನೇಮಕ
- ಕೆ. ಮರುಳಸಿದ್ದಪ್ಪ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ – ಸ್ಥಳೀಯ ಪೊಲೀಸ್ ಭದ್ರತೆ
- ಡಾ.ಎಂ. ಚಿದಾನಂದಮೂರ್ತಿ, ಸಂಶೋಧಕ – ಅಂಗರಕ್ಷಕರ ಭದ್ರತೆ
- ಬರಗೂರು ರಾಮಚಂದ್ರಪ್ಪ, ಸಾಹಿತಿ – ಇಬ್ಬರು ಅಂಗರಕ್ಷಕರ ಭದ್ರತೆ
- ಡಾ. ಸಿದ್ದಲಿಂಗಯ್ಯ, ಸಾಹಿತಿ – ಇಬ್ಬರು ಅಂಗರಕ್ಷಕರ ಭದ್ರತೆ
- ಎಚ್.ಎಸ್. ದೊರೆಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ – ಸ್ಥಳೀಯ ಪೊಲೀಸ್ ಭದ್ರತೆ
- ಪ್ರೊ. ಚಂದ್ರಶೇಖರ್ ಪಾಟೀಲ್, ಸಾಹಿತಿ – ಇಬ್ಬರು ಅಂಗರಕ್ಷಕರ ನೇಮಕ
- ಬಿ. ಗೋಪಾಲ್, ಪ್ರಜಾ ಪರಿವರ್ತನಾ ವೇದಿಕೆ ಅಧ್ಯಕ್ಷ – ಇಬ್ಬರು ಅಂಗರಕ್ಷಕರ ನೇಮಕ
- ಡಾ.ಗಿರೀಶ್ ಕಾರ್ನಾಡ್, ಸಾಹಿತಿ – ಇಬ್ಬರು ಅಂಗರಕ್ಷಕರ ನೇಮಕ
- ಚಂದ್ರಶೇಖರ್ ಕಂಬಾರ- ಇಬ್ಬರು ಅಂಗರಕ್ಷಕರ ನೇಮಕ
- ಬಿ.ಟಿ. ಲಲಿತಾ ನಾಯಕ್, ಮಾಜಿ ಸಚಿವೆ – ಸ್ಥಳೀಯ ಪೊಲೀಸ್ ಭದ್ರತೆ
- ಟಿ.ಎನ್. ಸೀತಾರಾಮ್, ಚಲನಚಿತ್ರ ನಿರ್ದೇಶಕ – ಸ್ಥಳೀಯ ಪೊಲೀಸ್ ಭದ್ರತೆ
- ದಿನೇಶ್ ಅಮಿನ್ ಮಟ್ಟು – ಇಬ್ಬರು ಅಂಗರಕ್ಷಕರ ಭದ್ರತೆ
- ದಿಮುಲ, ಜನತಾವಾದಿ ಮಹಿಳಾ ಸಂಘ – ಸ್ಥಳೀಯ ಪೊಲೀಸ್ ಭದ್ರತೆ
- ಡಾ.ಎಸ್.ಎಂ. ಜಮದಾರ್, ಐಎಎಸ್ (ನಿವೃತ್ತ) – ಇಬ್ಬರು ಅಂಗರಕ್ಷಕರ ನೇಮಕ
- Advertisement -
Leave A Reply