ಕುಂದಾಪುರ ಠಾಣಾಧಿಕಾರಿ ನಾಸೀರ್ ಹುಸೇನ್ ಗೂಂಡಾ ವರ್ತನೆ ವಿರುದ್ಧ ಪ್ರತಿಭಟನೆ
ಕುಂದಾಪುರ: ಮೂವರು ಮುಸ್ಲಿಂ ಯುವಕರು ಕಾಪು ಮೂಲದ ಹಿಂದೂ ಯುವತಿಯರೊಂದಿಗೆ ತ್ರಾಸಿಯ ಸಮುದ್ರದ ಸಮೀಪ ಅಸಭ್ಯವಾಗಿ ವರ್ತಿಸಿದ್ದಾರೆ. ಈ ಅನಾಗರಿಕ ಚಟುವಟಿಕೆಗಳನ್ನು ಗಮನಿಸಿದ ಸ್ಥಳೀಯರು ಅವರನ್ನು ಅಲ್ಲಿಂದ ಓಡಿಸಿದಾಗ ಯುವತಿಯರೊಂದಿಗೆ ಇವರು ಕಾರಿನಲ್ಲಿ ಕುಂದಾಪುರ ಮಾರ್ಗವಾಗಿ ಸಾಗಿದನ್ನು ಗಮನಿಸಿದ ಸ್ಥಳೀಯರು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಗಮನಕ್ಕೆ ತಂದಿದ್ದು, ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
ಕೂಡಲೇ ಕಾರ್ಯ ಪ್ರವರ್ತರಾದ ಹಿಂದು ಕಾರ್ಯಕರ್ತರು ಪೋಲಿಸರ ಜತೆಗೂಡಿ ಕೋಟೇಶ್ವರ ಸಮೀಪ ಕಾರನ್ನು ನಿಲ್ಲಿಸಿ ಪೊಲೀಸ್‌ರಿಗೆ ಒಪ್ಪಿಸಿದ್ದಾರೆ. ಅಲ್ಲಿಯವರೆಗೆ ಸುಮ್ಮನಿದ್ದ ಈ ಸಬ್ ಇನ್ಸ್ ಪೆಕ್ಟರ್, ಕಾರಿನಲ್ಲಿರುವವರು ತನ್ನ ಸಮುದಾಯದ ಯುವಕರು ಎಂದು ತಿಳಿದಾಗ, ಹಿಂದು ಕಾರ್ಯಕರ್ತರಿಗೆ ಠಾಣೆಗೆ ಬನ್ನಿ ಎಂದು ಹೆಳಿದ್ದಾರೆ.
ಹಿಂದು ಜಾಗರಣ ವೇದಿಕೆಯ ಮೂವರು ಜಿಲ್ಲಾ ಮುಖಂಡರು ಪ್ರಕರಣದ ಬಗ್ಗೆ ತಿಳಿಯಲು ಠಾಣೆಗೆ ಹೋದಾಗ ಏಕಾಏಕಿ ಮುಖಂಡರ ಮೈಮೇಲೆ ಎಗರಿ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ ಹಲ್ಲೆ ನಡೆಸಿದ್ದಾರೆ.
ಠಾಣೆಯ ಹೊರಗೆ ಜಮಾಯಿಸಿದ್ದ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಮೇಲೂ ಲಾಠಿಯಿಂದ ಹಲ್ಲೆ ನಡೆಸಿ, ಬೋ… ಮಕ್ಳರಾ , ಸೂ…ಮಕ್ಳರಾ ಇನ್ನು ಕೆಟ್ಟ ಕೆಟ್ಟ ಶಬ್ದಗಳಿಂದ ಬೈದಿದ್ದಾರೆ.
ನಂತರದಲ್ಲಿ ಕೆಲವೇ ಹೊತ್ತಿನಲ್ಲಿ ಮುಸ್ಲಿಂ ಯುವಕರನ್ನು ಯಾವುದೇ ಪ್ರಕರಣ ದಾಖಲಿಸದೆ ಬಿಡುಗಡೆ ಮಾಡಿದ್ದಾರೆ. ಹಿಂದಿನಿಂದಲೂ ಹಲವಾರು ಹಿಂದೂ ಕಾರ್ಯಕರ್ತರ ಮೇಲೆ ನಿರಂತರ ಸುಳ್ಳು ಕೇಸನ್ನು ದಾಖಲಿಸುತ್ತ ಹಾಗೂ ತನ್ನ ಸಮುದಾಯವನ್ನು ಓಲೈಸಲು ದೌರ್ಜನ್ಯ ತೋರಿದ ಕುಂದಾಪುರ ಠಾಣಾಧಿಕಾರಿ “ನಾಸೀರ್ ಹುಸೇನ್” ವಿರುದ್ಧ ಸೆ.14ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂಘಟನೆ ಮುಖಂಡರು ಮನವಿ ಮಾಡಿದ್ದಾರೆ.
ಪ್ರತಿಭಟನೆ ದಿನಾಂಕ: ಸೆ.14, ಗುರುವಾರ
ಸ್ಥಳ: ಶಾಸ್ತ್ರಿ ಸರ್ಕಲ್ ಕುಂದಾಪುರ
ಸಮಯ: ಸಂಜೆ 4 ಗಂಟೆಗೆ
Leave A Reply