ನಿಲ್ಲದ ರೋಹಿಂಗ್ಯಾ ಅಟ್ಟಹಾಸ: 45 ಹಿಂದೂಗಳ ಹತ್ಯೆ
Posted On September 26, 2017

ಯಾಂಗೂನ್: ದೇಶದಲ್ಲಿ ರೋಹಿಂಗ್ಯಾಗಳ ಗಡಿಪಾರಿಗೆ ಕೇಂದ್ರ ಸರಕಾರದ ಚಿಂತನೆಯನ್ನೇ ವಿರೋಧಿಸುತ್ತಿದ್ದರೆ, ಅತ್ತ ಮ್ಯಾನ್ಮಾರಿನಲ್ಲಿ ರೋಹಿಂಗ್ಯ ಮುಸ್ಲಿಮರು ಹಿಂದೂಗಳ ಹತ್ಯೆಯಲ್ಲಿ ತೊಡಗಿದ್ದಾರೆ.
ಆ.25ರಿಂದ ಇದುವರೆಗೆ
ಮ್ಯಾನ್ಮಾರಿನಲ್ಲಿ ಇದುವರೆಗೆ 45 ಹಿಂದೂಗಳ ಹತ್ಯೆಯಾಗಿದೆ ಎಂದು ತಿಳಿದುಬಂದಿದೆ.
ಇದುವರಗೆ ದೇಶದಲ್ಲಿ ರೋಹಿಂಗ್ಯಾಗಳ ಮೂರು ತಂಡಗಳು ಹಿಂಸೆಯಲ್ಲಿ ತೊಡಗಿದ್ದು, 45 ಹಿಂದೂಗಳ ಮೃತದೇಹ ಪತ್ತೆಯಾಗಿವೆ. ಇದರಲ್ಲಿ ಇಪ್ಪತ್ತು ಮಹಿಳೆಯರು ಸೇರಿದ್ದಾರೆ ಎಂದು ಮ್ಯಾನ್ಮಾರ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಪರಿಸ್ಥಿತಿ ಹೀಗಿರುವಾಗ ದೇಶದಲ್ಲಿ ಮಾತ್ರ ರೋಹಿಂಗ್ಯಾಗಳನ್ನು ಮೋದಿ ಸಹೋದರರಂತೆ ಭಾವಿಸಿ, ಅವರನ್ನು ಸಾಕಿ ಸಲುಹಬೇಕು ಎಂದು ವಾದಿಸುವ ರಾಜಕಾರಣಿಗಳಿದ್ದಾರೆ.
ಆದಾಗ್ಯೂ ರೋಹಿಂಗ್ಯಾ ಮುಸ್ಲಿಮರು ಐಸಿಸ್ ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಕೇಂದ್ರ ಸರಕಾರ ಶಂಕೆ ವ್ಯಕ್ತಪಡಿಸಿದೆ. ಹಿಂದೂ ರಾಷ್ಟ್ರ ಬಿಡಿ ಮುಸ್ಲಿಮ್ ರಾಷ್ಟ್ರಗಳೇ ರೋಹಿಂಗ್ಯಾಗಳನ್ನು ತಮ್ಮ ದೇಶದಲ್ಲಿ ಇಟ್ಟುಕೊಳ್ಳಲು ಹಿಂದೇಟು ಹಾಕುತ್ತಿವೆ.
- Advertisement -
Leave A Reply