ಒಬ್ಬ ಮುಸ್ಲಿಮನು ಐವರು ಮುಸ್ಲಿಮೇತರರನ್ನು ಮತಾಂತರಗೊಳಿಸಬೇಕು: ಇದು “ಅ”ಧರ್ಮಗುರುವಿನ ಕನಸು
ಈ ಮುಸ್ಲಿಂ ಮೂಲಭೂತವಾದಿಗಳೇ ಹಾಗೆ. ಒಂದೋ ಅವರು ಅಮಾಯಕರ ರಕ್ತ ಹೀರಬೇಕು, ಇಲ್ಲ ಮತಾಂತರ ಮಾಡಬೇಕು.
ಇದಕ್ಕೆ ನಿದರ್ಶನವಾಗಿ, ಧರ್ಮಗುರುವಿನ ಹೆಸರಲ್ಲಿ ಅಧರ್ಮೀಯ ವರ್ತನೆ ಮಾಡುವ ಮೆರಾಜ್ ಶೇಖ್ ರಬ್ಬಾನಿ ಎಂಬ ಕುತ್ಸಿತ ಮನಸ್ಸಿನ ಧರ್ಮಬೋಧಕ ಈಗಿರುವ ಮುಸ್ಲಿಮರಲ್ಲಿ ಕನಿಷ್ಠ ಐದು ಕೋಟಿ ಮುಸ್ಲಿಮರು ಐವರು ಮುಸ್ಲಿಮೇತರರನ್ನು ಮತಾಂತರಗೊಳಿಸಬೇಕು ಎಂದು ಕರೆ ನೀಡಿದ್ದಾನೆ.
ಒಬ್ಬ ಮುಸ್ಲಿಂ ವ್ಯಕ್ತಿ ಐವರನ್ನು ಮತಾಂತರಗೊಳಿಸಿದರೆ ಅಲ್ಲಿಗೆ 5 ಕೋಟಿ ಮುಸ್ಲಿಮರಿಂದ ಮತಾಂತರಗೊಂಡ ಮುಸ್ಲಿಮರ ಸಂಖ್ಯೆ 25 ಕೋಟಿಯಾಗುತ್ತದೆ. ವರ್ಷಕ್ಕೆ 25 ಕೋಟಿ ಜನ ಮುಸ್ಲಿಮರಾದರೆ ಎರಡು ವರ್ಷಕ್ಕೆ 50, ಮೂರು ವರ್ಷಕ್ಕೆ 75 ಕೋಟಿ ಮುಸ್ಲಿಮರಾಗುತ್ತಾರೆ. ಅಲ್ಲಿಗೆ ನಾವು ಎಲ್ಲಿ ಬೇಕಾದರೂ ಅಧಿಕಾರ ಸ್ಥಾಪಿಸಬಹುದು ಎಂದಿದ್ದಾನೆ.
ಹೀಗೆ ಮತಾಂತರಗೊಳಿಸಲು ಯಾವ ಮಾರ್ಗವಾದರೂ ಸರಿಯೇ ಅನುಸರಿಸಿ. ಜಿಹಾದ್ ಮೂಲಕವಾದರೂ ಮತಾಂತರಗೊಳಿಸಿ. ಒಂದು ವೇಳೆ ಈ ಪ್ರಕ್ರಿಯೆಯಲ್ಲಿ ಪ್ರಾಣ ಹೋದರೂ ಸರಿಯೇ. ಏಕೆಂದರೆ ಧರ್ಮಕ್ಕಾಗಿ ಪ್ರಾಣಬಿಟ್ಟರೆ ಸ್ವರ್ಗ ಪ್ರಾಪ್ತಿಯಾಗುತ್ತದೆ, 72 ದೇವಕನ್ಯೆಯರು ಸಿಗುತ್ತಾರೆ ಎಂದಿದ್ದಾನೆ.
ಅಲ್ಲ, ಈತ ಹೇಳಿದ ಮಾತ್ರಕ್ಕೆ ಮತಾಂತರವಾಗಲು ಅನ್ಯಧರ್ಮೀಯರೇನು ಬಿಟ್ಟಿಗೆ ಬಿದ್ದಿದ್ದಾರೆಯೇ? ಯಾವುದಕ್ಕೂ ಇಂಥವರಿಂದ ದೂರವಿರೋದು ಒಳ್ಳೆಯದು.
Leave A Reply