ಝಬೇರ್ ಮೈಯತ್ತ್ ನೋಡಲು ಬಾರದ ಖಾದರನ್ನು ಓಡಿಸಿದ ಉಳ್ಳಾಲ ನಾಗರಿಕರು.
Posted On October 7, 2017
ಬುಧವಾರದಂದು ದುಷ್ಕರ್ಮಿಗಳಿಂದ ಕೊಲೆಯಾದ ಝಬೇರ್ ಅವರ ಮುಕ್ಕಚ್ಚೇರಿಯ ಮನೆಗೆ ಆಹಾರ ಸಚಿವ ಯು.ಟಿ ಖಾದರ್ ಶುಕ್ರವಾರ ಸಂಜೆ ಭೇಟಿ ನೀಡಲು ಬಂದಾಗ ಉದ್ರಿಕ್ತ ಸ್ಥಳೀಯರು ಸಚಿವರನ್ನು ತಳ್ಳಿ ಹಿಂದಕ್ಕೆ ಓಡಿಸಿದ್ದಾರೆ.
ಉದ್ರಿಕ್ತರು ಖಾದರ್ ಕಾರಿಗೆ ಕಲ್ಲೆಸೆಯಲು ಮುಂದಾದಾಗ ಪೊಲೀಸರ ಸಹಕಾರದಲ್ಲಿ ಸಚಿವರು ಕಾಲ್ಕಿತ್ತಿದ್ದಾರೆ.
- Advertisement -
Leave A Reply