ರೋಹಿಂಗ್ಯಾ ಮುಸ್ಲಿಮರು ಎಂಥವರು ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ?
ಮ್ಯಾನ್ಮಾರ್ ನಲ್ಲಿ ರೋಹಿಂಗ್ಯಾ ಮುಸ್ಲಿಮರು ಮಾಡುತ್ತಿರುವ ಹಿಂದೂಗಳ ಹತ್ಯೆ ಕುರಿತ ಕರಾಳ ಮುಖ ಪ್ರದರ್ಶನವಾದ ಬೆನ್ನಲ್ಲೇ ಭಾರತದ ಖಾಸಗಿ ಸುದ್ದಿಸಂಸ್ಥೆಯೊಂದು ಕಾರ್ಯಾಚರಣೆ ನಡೆಸಿದ್ದು, ಮ್ಯಾನ್ಮಾರಿನಲ್ಲಿ 22 ಹಿಂದೂಗಳನ್ನು ಕೊಂದ ಆರೋಪದಲ್ಲಿ ಬಾಂಗ್ಲಾದೇಶದಲ್ಲಿ 22 ರೋಹಿಂಗ್ಯಾ ಮುಸ್ಲಿಮರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಬಾಂಗ್ಲಾದೇಶದ ಪಡೆಯೊಂದು ಇವರನ್ನು ಬಂಧಿಸಿದ್ದು, 22 ರೋಹಿಂಗ್ಯಾಗಳು ಸಹ ಪಾಕಿಸ್ತಾನದಲ್ಲಿ ಹತ್ಯೆ ಕುರಿತು ತರಬೇತಿ ಪಡೆದಿದ್ದಾರೆ ಎನ್ನಲಾಗಿದೆ.
ಇದರ ಮುಖಂಡನೊಬ್ಬ ಪಾಕಿಸ್ತಾನದಲ್ಲೇ ಜನಿಸಿದ್ದು, ರೋಹಿಂಗ್ಯಾ ನಿರಾಶ್ರಿತರ ಜತೆಗೂಡಿ ಹಿಂದೂಗಳ ಹತ್ಯೆಯಲ್ಲಿ ತೊಡಗಿದ್ದಾನೆ ಎಂದು ತಿಳಿದುಬಂದಿದ್ದು, ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಗೆ ಮುಂದಾಗಿದ್ದರು ಎಂದು ಕಾರ್ಯಾಚರಣೆಯಲ್ಲಿ ಬಹಿರಂಗವಾಗಿದೆ.
ಹೀಗೆ ರೋಹಿಂಗ್ಯಾ ಮುಸ್ಲಿಮರು ಉಗ್ರರ ನಂಟು ಹೊಂದಿದ್ದರೂ, ಹಿಂದೂಗಳ ಮಾರಣಹೋಮ ಮಾಡುತ್ತಿದ್ದರೂ, ದೇಶಕ್ಕೇ ತಲೆನೋವಾಗಿದ್ದರೂ ರಾಹುಲ್ ಗಾಂಧಿ, ಸೀತಾರಾಮ್ ಯೆಚೂರಿ, ಅಸಾದುದ್ದೀನ್ ಓವೈಸಿಯಂಥವರನ್ನು ಮಾತ್ರ ರೋಹಿಂಗ್ಯಾಗಳನ್ನು ಸಹೋದರರಂತೆ ಕಾಣಬೇಕು ಎಂದು ಮಾನವತವಾದ ಮಂಡಿಸುವುದು ದುರಂತವೇ ಸರಿ.
Leave A Reply