ವಿವೇಕಾನಂದ ಮೂರ್ತಿ ರುಂಡ ಕಡಿದ ಮುಸ್ಲಿಮರು: ಈ ಬೌದ್ಧಿಕ ದಿವಾಳಿತನಕ್ಕೆ ಏನೆನ್ನಬೇಕು?
Posted On October 29, 2017
ಲಖನೌ: ಹಿಂದೂ ಹಾಗೂ ಹಿಂದೂ ಸಂತರನ್ನು ಕಂಡರೆ ಈ ಮೂಲಭೂತವಾದಿಗಳಿಗೆ ಏನು ಉರಿಯೋ ಗೊತ್ತಿಲ್ಲ? ಉತ್ತರ ಪ್ರದೇಶದ ಸದಾರ್ ಕೊಟಾಳಿ ಎಂಬಲ್ಲಿ ಸ್ಥಾಪಿಸಲಾದ ವಿವೇಕಾನಂದರ ಮೂರ್ತಿಯ ರುಂಡ ಕತ್ತರಿಸಿ ಮತ್ತೆ ಮೂಲಭೂತವಾದಿಗಳು ಉಪಟಳ ಮಾಡಿದ್ದಾರೆ.
ಇತ್ತೀಚೆಗೆ ನಡೆದ ಕೋಮುಗಲಭೆ ಹಿನ್ನೆಲೆಯಲ್ಲಿ ಹಿಂದೂ ಸಂತನ ಮೂರ್ತಿ ಟಾರ್ಗೆಟ್ ಮಾಡಿ ವಿವೇಕಾನಂದರ ಮೂರ್ತಿ ಧ್ವಂಸಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಜಿಲ್ಲಾ ಉಪವಿಭಾಗಾಧಿಕಾರಿ ಆಶಿಶ್ ಕುಮಾರ್ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮಾಡುವುದಾಗಿ ತಿಳಿಸಿದ್ದಾರೆ.
ಅದೇ ಮಸೀದಿಗೋ, ಮುಸ್ಲಿಮರ ಮೂರ್ತಿಯನ್ನೋ ಧ್ವಂಸಗೊಸಿದ್ದರೆ, ಬುದ್ಧಿಜೀವಿಗಳು, ವಿಚಾರ ವಾದಿಗಳು ಸುಮ್ಮನಿರುತ್ತಿದ್ದರೇ? ಹಿಂದೂಗಳು ಎಂಬ ಮಾತ್ರಕ್ಕೆ, ಹಿಂದೂಗಳ ಸಂತರು ಎಂಬ ಮಾತ್ರಕ್ಕೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಇದೇ ನಿದರ್ಶನ. ಯಾವುದಕ್ಕೂ ಎಚ್ಚರದಿಂದಿರುವುದು ಒಳಿತು.
- Advertisement -
Leave A Reply