• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಮಂಜುನಾಥನ ದರ್ಶನದಲ್ಲೂ ಸಿಎಂಗೆ ಮಾದರಿಯಾದ ಮೋದಿ…

TNN Correspondent Posted On October 30, 2017
0


0
Shares
  • Share On Facebook
  • Tweet It

 

ಮೀನು ತಿಂದು ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದು ಭಕ್ತರ ನಂಬಿಕೆಗೆ ಗಾಸಿ ಉಂಟು ಮಾಡಿದ್ದ ಸಿಎಂ ಸಿದ್ದರಾಮಯ್ಯಗೆ ಪ್ರಧಾನಿ ನರೇಂದ್ರ ಮೋದಿ ಮಾದರಿಯಾಗಿದ್ದಾರೆ. ಈ ಮೂಲಕ ಪ್ರಧಾನಿ ಮತ್ತೊಮ್ಮೆ ಜನರ ಮನಸ್ಸು ಗೆದ್ದಿದ್ದಾರೆ. ‘ಬೇಡರ ಕಣ್ಣಪ್ಪನು ಮಾಂಸಹಾರಿಯಲ್ಲವೇ?’ ಎಂದು ಉಡಾಫೆಯ ಉತ್ತರ ನೀಡಿ, ತಮ್ಮ ಕೊಳಕು ಮನಸ್ಥಿತಿಯನ್ನು ಹೊರಹಾಕಿದ್ದ ಸಿಎಂ ಸಿದ್ದರಾಮಯ್ಯ. ತಪ್ಪನ್ನು ಒಪ್ಪಿಕೊಳ್ಳುವ ಪ್ರಯತ್ನವನ್ನು ಮಾಡದೇ ತಾನ್ನೊಬ್ಬ ಹುಸಿ ಜಾತ್ಯಾತೀತವಾಗಿ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಆದರೆ ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳದ ಭೇಟಿ ವೇಳೆ ಉಪವಾಸವಿದ್ದು, ಖುರ್ತಾ ಕಳಚಿ, ಶಾಲು ಹೊದ್ದು ಮಂಜುನಾಥನ ಸನ್ನಿದ್ಧಿಯಲ್ಲಿ ಶತರುದ್ರಾಭಿಷೇಕ ಮಾಡಿಸಿದ್ದಾರೆ. ನಮ್ಮದೇ ರಾಜ್ಯದ ಮುಖ್ಯಮಂತ್ರಿ ಕೋಟ್ಯಂತರ ಭಕ್ತರ ನಂಬಿಕೆಗಳ ವಿರುದ್ಧ ನಡೆದುಕೊಂಡಿದಲ್ಲದೇ, ಮಾಂಸ ಸೇವಿಸಿ ದರ್ಶನ ಪಡೆದಿದಲ್ಲದೇ, ದೇವಸ್ಥಾನ ನಿಯಮದಂತೆ ಅಂಗಿ ಕಳಚದೆ ನಿಯಮ ಮೀರಿ ವರ್ತಿಸಿದ್ದಾರೆ. ಆದರೆ ಅದನ್ನು ಸಮರ್ಥಿಸಿಕೊಳ್ಳುತ್ತಿರುವುದು ತಾವೇಷ್ಟು ಅಧಮರು, ನಮ್ಮ ಭಕ್ತಿ ಕಾಟಾಚಾರದ್ದು ಎಂಬುದು ಪದೇ ಪದೆ ತೋರಿಸಿಕೊಡುತ್ತಿದ್ದಾರೆ.

 

ಹುಸಿ ಭಕ್ತ ಸಿಎಂ ಅವರಿಗೆ ಒಂದಿಷ್ಟು ಪ್ರಶ್ನೆಗಳು

  • ಭಕ್ತಿಯಿಂದ ದರ್ಶನಕ್ಕೆ ಹೋದವರಿಗೆ ಮಂಜುನಾಥನ ಸನ್ನಿಧಿಯಲ್ಲಿನ ನಿಯಮ ಪಾಲಿಸಬೇಕೆಂಬ ಅರಿವಿರಲಿಲ್ಲವೇ?
  • ಮೀನು ತಿಂದು ಭಕ್ತರ ನಂಬಿಕೆಗೆ ಗಾಸಿ ಮಾಡಿದಲ್ಲದೇ, ಅದನ್ನು ಸಮರ್ಥಿಸಿಕೊಂಡಿದ್ದು ಎಷ್ಟು ಸರಿ?
  • ನಾಸ್ತಿಕರಾದ ನೀವು ಕಣ್ಣಪ್ಪನ ಕಥೆ ಹೇಳುತ್ತೀರಿ. ಆದರೆ ಅಂತಹ ನಿಷ್ಕಲ್ಮಶ ಭಕ್ತಿ ನಿಮ್ಮಲ್ಲಿದೆಯೇ?
  • ದೇವಸ್ಥಾನ ಭೇಟಿಯ ಹಿಂದಿರುವ ಉದ್ದೇಶ ಶುದ್ಧಿ ಇರಬೇಕಲ್ಲವೇ?
  • ವೈಯಕ್ತಿಕ ವಿಚಾರವೆಂದು ಸುಮ್ಮನಿರಬಹುದು, ಆದರೆ ನೀವು 6 ಕೋಟಿ ಜನರ ಪ್ರತಿನಿಧಿ. ನಿಮ್ಮ ನಡೆ ಜನರ ನಂಬಿಕೆಗೆ ಗಾಸಿ ಮಾಡದಂತಿರಬಾರದಂತಿರಬೇಕಲ್ಲವೇ?
  • ಸಮರ್ಥಿಸಿಕೊಳ್ಳುವ ಭರದಲ್ಲಿ ತಾವೇಷ್ಟು ಸ್ವಚ್ಛ ಎಂಬುದನ್ನು ಅರಿತುಕೊಳ್ಳುವುದು ಒಳಿತು.
0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
Tulunadu News June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
Tulunadu News June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
  • Popular Posts

    • 1
      ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • 2
      ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!

  • Privacy Policy
  • Contact
© Tulunadu Infomedia.

Press enter/return to begin your search