ತಾಜ್ ಮಹಲ್ ಆಯ್ತು, ಈಗ ಪ್ರವಾಸೋದ್ಯಮ ತಾಣ ಪಟ್ಟಿಯಿಂದ ಬಡಾ ಇಮಾಂಬರಾ ಬಿಟ್ಟಾಯ್ತು
Posted On October 31, 2017
ಲಖನೌ: ಉತ್ತರ ಪ್ರದೇಶ ಪ್ರವಾಸಿ ತಾಣಗಳ ಪಟ್ಟಿಯಿಂದ ತಾಜ್ ಮಹಲ್ ಕೈಬಿಟ್ಟಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಈಗ ಮತ್ತೊಂದು ಅದೇ ತೆರನಾದ ನಿರ್ಧಾರ ಕೈಗೊಂಡಿದ್ದು, ಬಡಾ ಇಮಾಂಬರಾ ಮಸೀದಿಯನ್ನು ಪ್ರವಾಸಿ ತಾಣಗಳ ಪಟ್ಟಿಯಿಂದ ಕೈಬಿಟ್ಟಿದ್ದಾರೆ.
ಲಖನೌನಲ್ಲಿರುವ ಈ ಮಸೀದಿ ಹೆಸರನ್ನು 2018ರ ವಾರ್ಷಿಕ ಕ್ಯಾಲೆಂಡರ್ ನಿಂದಲೂ ತೆಗೆದು ಹಾಕಲಾಗಿದ್ದು, ಪ್ರತಿಪಕ್ಷಗಳು ಮತ್ತೆ ಯೋಗಿ ವಿರುದ್ಧ ಅಸಮಾಧಾನ ಹೊರಹಾಕಿವೆ.
1784ರಲ್ಲಿ ಲಖನೌನ ಆವಧ್ ಪ್ರಾಂತ್ಯದ ನವಾಬ ಅಸಾಫ್ ಉದ್ ದೌಲಾ ಎಂಬಾತ ಈ ಮಸೀದಿ ನಿರ್ಮಿಸಿದ್ದ ಎಂದು ತಿಳಿದುಬಂದಿದೆ.
- Advertisement -
Trending Now
ಆವತ್ತು ಮಗಳನ್ನು ಪಕ್ಷಕ್ಕೆ ತೆಗೆದುಕೊಳ್ಳದೇ ಇದ್ದ ಡಿಕೆ ಕಾದಿದ್ದು ತಂದೆಗಾಗಿ!
October 23, 2024
ನಳಿನ್ ಎಂಬ ಸ್ಥಿತಪ್ರಜ್ಞ ಪ್ರಚಾರಕನಿಂದ ಪ್ರಸ್ತುತದ ತನಕ ಹೇಗೆ ಸಾಧ್ಯ?
October 2, 2024
Leave A Reply