ಮುಸ್ಲಿಮರೇ, ಇಂತವರಿಗೆ ನೀವೆ ಬುದ್ಧಿ ಕಲಿಸಿ!
ದಯವಿಟ್ಟು ಇಸ್ಲಾಂ ಸಮಾಜದ ಹಿರಿಯರೇ, ನಿಮ್ಮ ಯುವಕರಿಗೆ ಬುದ್ಧಿವಾದ ಹೇಳಿ. ಇಲ್ಲದಿದ್ದರೆ ಪರಿಸ್ಥಿತಿ ಚೆನ್ನಾಗಿರಲ್ಲ ಎಂದು ಹೇಳಿಬಿಡಬೇಕು. ಇಲ್ಲದಿದ್ದರೆ ಮೂರು ತಿಂಗಳಿಗೊಮ್ಮೆ ಜಬ್ಬಾರ್, ಆರು ತಿಂಗಳಿಗೊಮ್ಮೆ ಇಕ್ಬಾಲ್, ಎಂಟು ತಿಂಗಳಿಗೊಮ್ಮೆ ಸುಹೈಲ್ ಹುಟ್ಟಿಕೊಂಡು ಬಿಡುತ್ತಾರೆ. ಹಿಂದೂ, ಮುಸ್ಲಿಂ ಧರ್ಮಗಳ ನಡುವೆ ಕಂದಕ ಮೂಡಿಸಲು ಅದೇ ಹಳೆಯ ಟ್ರಿಕ್ ಬಳಸುತ್ತಾರೆ. ಅದಕ್ಕೆ ತಾಜಾ ಉದಾಹರಣೆ ಈ ಜಬ್ಬಾರ್.
ಇಂತವರು ತಾವು ಬೆಳೆದುಬಂದ ಪರಿಸರದಂತೆಯೇ ಯೋಚಿಸುತ್ತಾರೆ. ಹಾಗೆ ಎಲ್ಲವನ್ನು ಕನವರಿಸುತ್ತಾರೆ. ತಾನು ಎಲ್ಲಿಂದ ಬಂದೆನೊ ಅದೇ ಸ್ಥಳದ ಬಗ್ಗೆ ಕೊರೆಯುತ್ತಾರೆ. ತನಗೆ ಜನ್ಮ ಕೊಟ್ಟ ತಾಯಿಯ ಬಗ್ಗೆನೂ ಹಾಗೆ ಚಿಂತಿಸುತ್ತಾರೆ. ಕತ್ತಲಲ್ಲಿ ತನ್ನ ತಾಯಿಗೆ ಯಾರು ಬಂದದ್ದು ಎಂದು ಗೊತ್ತಾಗದೆ ಅವರಿಂದಲೇ ತಾನು ಹುಟ್ಟಿರಬಹುದು ಎನ್ನುವ ಶೈಲಿಯಲ್ಲಿಯೇ ಬರೆಯುತ್ತಾರೆ. ಅಂತವರು ಇಸ್ಲಾಂ ಧರ್ಮಕ್ಕೆ ಅಪಚಾರ.
ಆದ್ದರಿಂದ ಇಂತವರನ್ನು ಧರ್ಮದಿಂದ ಹೊರಗೆ ಹಾಕಿದರೆ ಉತ್ತಮ. ಇವರಿಗಂತೂ ಧರ್ಮವಿಲ್ಲ. ಯಾರಾದರೂ ಹತ್ತು ರೂಪಾಯಿ ಕೊಟ್ಟರೆ ಬೇರೆ ಧರ್ಮದ ಬಗ್ಗೆ ಬರೆಯುತ್ತಾರೆ. ಹದಿನೈದು ರೂಪಾಯಿ ಕೊಟ್ಟರೆ ತನ್ನ ಧರ್ಮದ ಬಗ್ಗೆನೆ ಬರೆಯುತ್ತಾರೆ. ಇಪ್ಪತ್ತು ರೂಪಾಯಿ ಕೊಟ್ಟರೆ ತನ್ನ ತಾಯಿಯ ಬಗ್ಗೆನೆ ಬರೆಯಲು ಹಿಂಜರಿಯುವುದಿಲ್ಲ. ಇವರಿಗೆ ಗಾಂಜಾದ ಎದುರು ದೇವರು ಕಾಣುವುದಿಲ್ಲ. ಇವರಿಗೆ ಮಾನ ಎಂದರೆ ಏನು ಎಂದು ಗೊತ್ತಿಲ್ಲ. ಇಂತವರನ್ನು ಶೀಘ್ರದಲ್ಲಿ ಬಂಧಿಸಿ ಕಠಿಣ ಶಿಕ್ಷೆ ಕೊಡದಿದ್ದರೆ ಈ ಕಿರಿಕಿರಿ ನಿಲ್ಲಲ್ಲ.
Leave A Reply