ಇಗೋ ಇಲ್ಲಿದೆ ನೋಡಿ ಲವ್ ಜಿಹಾದಿನ ಮತ್ತೊಂದು ನಿದರ್ಶನ, ಹಿಂದೂ ಯುವತಿಯರೇ ಎಚ್ಚರ!
ಡೆಹ್ರಾಡೂನ್: ಕೇರಳ ಹಾಗೂ ಆಂಧ್ರಪ್ರದೇಶದಲ್ಲಿ ಲವ್ ಜಿಹಾದ್ ಪ್ರಕರಣ ಹೆಚ್ಚುತ್ತಿರುವ ಬೆನ್ನಲ್ಲೇ, ಉತ್ತರಾಖಂಡದಲ್ಲೂ ಲವ್ ಜಿಹಾದ್ ಪ್ರಕರಣ ಸುದ್ದಿಯಾಗಿದ್ದು, ದೇಶವನ್ನೇ ಬೆಚ್ಚಿಬೀಳಿಸಿದೆ.
ಉತ್ತರ ಪ್ರದೇಶದ ಹಿಂದೂ ಯುವತಿಯೊಬ್ಬಳು ಮುಜಫರ್ ನಗರದಲ್ಲಿ ವಾಸವಿದ್ದ ಹರಿದ್ವಾರದ ಉಬೈದ್ ಉರ್ ರೆಹಮಾನ್ ಎಂಬುವನನ್ನು ಪ್ರೀತಿಸಿದ್ದು, ಮುಸ್ಲಿಂ ವ್ಯಕ್ತಿ ಯುವತಿಯನ್ನು ಲೈಂಗಿಕವಾಗಿಯೂ ಬಳಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಈಗ ಯುವತಿ ಮದುವೆಯಾಗೋಣ ಎಂದಾಗ ಯುವಕ ನಿರಾಕರಿಸಿದ್ದು, ರೊಚ್ಚಿಗೆದ್ದ ಯುವತಿ ಹರಿದ್ವಾರಕ್ಕೇ ತೆರಳಿ ನೋಡಿದಾಗ, ಆತನಿಗೆ ಆಗಲೇ ಮದುವೆಯಾಗಿರುವುದು ತಿಳಿದುಬಂದಿದೆ.
ಇದರಿಂದ ಕೆರಳಿದ ಹಿಂದೂ ಯುವತಿ, ಮನೆಯವರಿಗೆ, ರೆಹಮಾನನಿಗೆ ಜೋರು ಮಾಡಿದಾಗ ಕುಟುಂಬದವರೆಲ್ಲ ಸೇರಿ ಯುವತಿಗೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ವಿಷ ಕುಡಿಸಿ ಹನುಮಾನ್ ಚೌಕ್ ನಲ್ಲಿ ಬಿಸಾಡಿ ಹೋಗಿದ್ದಾರೆ.
ಬಳಿಕ ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಆಕೆಯನ್ನು ಸಾರ್ವಜನಿಕರು ಆಸ್ಪತ್ರೆಗೆ ಸಾಗಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೀರತ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯುವತಿ ಪೊಲೀಸರಿಗೆ ತಿಳಿಸಿದ ಪ್ರಕಾರ, ಮುಸ್ಲಿಂ ವ್ಯಕ್ತಿ ಮದುವೆಯಾಗುವುದಾಗಿ ನಂಬಿಸಿ, ಈಗ ನಿರಾಕರಿಸಿದ್ದಾನೆ ಎಂದು ತಿಳಿದುಬಂದಿದೆ. ಯುವತಿ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಇದು ಲವ್ ಜಿಹಾದ್ ನ ಪ್ರತಿರೂಪ ಎಂದೇ ಹೇಳಲಾಗುತ್ತಿದೆ. ಇದರಿಂದ ಕೆರಳಿದ ಹಿಂದೂಪರ ಸಂಘಟನೆಗಳು ಕೆಲಹೊತ್ತು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಆದಾಗ್ಯೂ, ಇತ್ತೀಚೆಗೆ ಲವ್ ಜಿಹಾದ್ ಪ್ರಕರಣಗಳು ದೇಶಾದ್ಯಂತ ಹೆಚ್ಚಿಗೆ ಕಾಣಿಸುತ್ತಿದ್ದು, ಹಿಂದೂ ಯುವತಿಯರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಮುಸ್ಲಿಂ ವ್ಯಕ್ತಿಗಳ ಲವ್ ಹೆಸರಿನ ನಾಟಕಕ್ಕೆ ಮರುಳಾಗಬಾರದು.
Leave A Reply