ಎಂಟು ಕೆಂಪು ಉಗ್ರರನ್ನು ಹೊಡೆದುರುಳಿಸಿದ ಪೊಲೀಸರು
Posted On December 15, 2017

ಛತ್ತಿಸಘಡ್: ಕೆಂಪು ಉಗ್ರರನ್ನು ಹೊಡೆದುರುಳಿಸುವಲ್ಲಿ ಪೊಲೀಸರು ಭಾರಿ ಯಶಸ್ಸು ಕಂಡಿದ್ದು, ಛತ್ತಿಸಘಡ್ ದ ಕೊತ್ತಗುಡಂ ಜಿಲ್ಲೆಯ ಬದ್ರಾದ್ರಿ ಅರಣ್ಯ ಪ್ರದೇಶದಲ್ಲಿ ಎಂಟು ಕೆಂಪು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಛತ್ತಿಸಘಡದಲ್ಲಿ ಭರ್ಜರಿ ಕಾರ್ಯಚರಣೆ ನಡೆಸಿದ ನಕ್ಸಲ್ ನಿಗ್ರಹ ದಳ ಎಂಟು ನಕ್ಸಲರನ್ನು ಹತ್ಯೆ ಮಾಡಿದೆ. ಕಾರ್ಯಾಚರಣೆಯಲ್ಲಿ ಎರಡು ಗನ್, 2.8 ಎಂಎಂನ ಎರಡು ರೈಫಲ್ ಸೇರಿ ನಾನಾ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ನಕ್ಸಲಬಾರಿ ಚಳವಳಿಯ ನೇತೃತ್ವ ವಹಿಸಿದ ಕಮ್ಯುನಿಸ್ಟ್ ನಾಯಕ ಚಾರು ಮುಜುಮುದಾರ್ ಸಮಕಾಲೀನ ಚಂದ್ರಪುಲ್ಲಾ ರೆಡ್ಡಿಯನ್ನು ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿದೆ.
- Advertisement -
Trending Now
ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
June 24, 2022
Leave A Reply