ವಿಶ್ವಗುರುವಾಗುವತ್ತ ಭಾರತ, ರಷ್ಯಾ ಚರ್ಚಿನಲ್ಲಿ ಓಂ ನಮಃ ಶಿವಾಯ ಗೀತೆ.
Posted On January 15, 2018
ಮಾಸ್ಕೋ: ಭಾರತ ನಿಧಾನವಾಗಿ ವಿಶ್ವಗುರುವಾಗುವತ್ತ ದಾಪುಗಾಲು ಇಡುತ್ತಿದೆ. ದೇಶದ ಹಲವು ಆಚರಣೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಣೆಯಾಗುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ವಿಶ್ವವೇ ಯೋಗ ದಿನ ಆಚರಿಸುತ್ತಿದೆ. ಅಮೆರಿಕ ಸಂಸತ್ತಿನಲ್ಲಿ ಸಂಕ್ರಾಂತಿಗಾಗಿ ರಜೆ ನೀಡಲಾಗುತ್ತಿದೆ. ಈ ಎಲ್ಲ ಅಂಶಗಳು ಭಾರತದ ಘನತೆಯನ್ನು ಎತ್ತಿ ಹಿಡಿಯುತ್ತಿವೆ.
ಇದೇ ದಿಸೆಯಲ್ಲಿ ಮತ್ತೊಂದು ಹೆಮ್ಮೆಯ ಸಂಗತಿ ಒಡಮೂಡಿದ್ದು, ರಷ್ಯಾದ ಚರ್ಚ್ ಒಂದರಲ್ಲಿ ರಷ್ಯನ್ ಹಾಡುಗಾರ್ತಿಯೊಬ್ಬರು ಭಾರತದ ಹಿಂದೂ ಹಾಡುಗಳನ್ನು ಹಾಡಿದ್ದಾರೆ.
ಹಿಂದೂಗಳ ನೆಚ್ಚಿನ ಭಕ್ತಿಗೀತೆಗಳಾದ “ಓ ನಮಃ ಶಿವಾಯ, ಓಂ ಗಣ ಗಣಪತಾಯೇ ನಮಃ” ಗೀತೆಗಳನ್ನು ಹಾಡುಗಾರ್ತಿ ಹಾಡಿದ್ದು, ಚರ್ಚ್ ನಲ್ಲಿದ್ದವರೆಲ್ಲ ಮಂತ್ರಮುಗ್ಧರಾಗಿ ಚಪ್ಪಾಳೆ ತಟ್ಟಿದ್ದಾರೆ. ಈ ಕುರಿತ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಇ ವೈರಲ್ ಆಗಿದೆ.
ನೀವೂ ಕೇಳಿ.
- Advertisement -
Trending Now
ಕೃಷಿ ಮಾಡ್ಬೇಕು, ಪೆರೋಲ್ ಕೊಡಿ ವಿನಂತಿಗೆ ಹೈಕೋರ್ಟ್ ಅಸ್ತು!
December 2, 2024
Leave A Reply