• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಜನವರಿ 26 ರಂದು ಮಂಗಳೂರಿನಲ್ಲಿ ಮಿಸ್ಟರ್ ಮತ್ತು ಮಿಸ್ ಜಿ.ಎಸ್.ಬಿ ಸ್ಪರ್ಧೆ

Chetan Kamath Posted On January 23, 2019
0


0
Shares
  • Share On Facebook
  • Tweet It

ದೇಶ ವಿದೇಶದಲ್ಲಿರುವ ಜಿ.ಎಸ್.ಬಿ ಸಮಾಜ ಬಾಂಧವರಿಗಾಗಿ ಮಿಸ್ಟರ್ ಜಿ.ಎಸ್.ಬಿ, ಮಿಸ್ ಜಿ.ಎಸ್.ಬಿ ಹಾಗೂ ಅಮೇಜ್ಹಿಂಗ್ ಕಪಲ್ ಸ್ಪರ್ಧೆ ಇದೇ ಜನವರಿ 26 ರಂದು  ಬೆಳಿಗ್ಗೆ 9 ರಿಂದ ಅಂದು ರಾತ್ರಿಯವರೆಗೆ ಮಂಗಳೂರು ಕೊಡಿಯಾಲ್ ಬೈಲ್ ಸಮೀಪದ ರಮಣ ಪೈ ಸಭಾಂಗಣದಲ್ಲಿ ನಡೆದಿದೆ.

ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ ರೇಂಪ್ ವಾಕ್, ಅಡುಗೆ ಇನ್ನಿತರ ಟಾಸ್ಕ್ ಇರಲಿವೆ.ವಿಜೇತರಿಗೆ  ಕಿರೀಟ, ಎಸ್ ಎಲ್ ಶೇಟ್ ಸಂಸ್ಥೆಯಿಂದ ಬಂಗಾರದ ಆಭರಣ,ಅನಘಾ ಸುಜ್ಹುಕಿ ಸಂಸ್ಥೆಯಿಂದ ಆಕರ್ಷಕ ಬೈಕ್ ಹಾಗೂ ಸ್ಪರ್ಧಾಳುಗಳೆಲ್ಲರಿಗೂ ವಿವಿಧ ಸಂಸ್ಥೆಗಳಿಂದ ಡಿಸ್ಕೌಂಟ್ ಕೂಪನ್ ಇತ್ಯಾದಿ ಅನೇಕ ಬಹುಮಾನಗಳಿವೆ. ಇದೇ ವೇದಿಕೆಯಲ್ಲಿ ಸಂಜೆ ಜಿ.ಪಿ.ಎಲ್ ಕ್ರಿಕೆಟ್ ಪಂದ್ಯಾಟದ ಜೆರ್ಸಿ ಬಿಡುಗಡೆ ಸಮಾರಂಭ ನಡೆಯಲಿದ್ದು ವೀಕ್ಷಕರಿಗೆ ಉಚಿತ ಪಾಸ್ ವ್ಯವಸ್ಥೆ ಮಾಡಲಾಗಿದೆ.ಪಾಸ್ ಪಡೆದು ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರಿಗೆ ಉಚಿತ ಊಟ,ಉಪಹಾರದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.

ಈ ಕಾರ್ಯಕ್ರಮದ ಪ್ರಧಾನ ಪ್ರಾಯೋಜಕರು ಪುಜ್ಹೊಲಾನಾ ಹೈದರಾಬಾದ್,ಲೋಟಸ್ ಚಾಕೊಲೇಟ್, ಪೈ ಸ್ವೀಟ್ಸ್ ಸಹ ಪ್ರಾಯೋಜಕರು ರಾಮದಾಸ ಕಾಮತ್ ಇನ್ಫೋಸಿಸ್, ವಿ ಬಜ್ಹಾರ್, ಜ್ಹೂಯಿಸ್ ಜಿಮ್, ಫಿನ್ ಪವರ್, ಹಾಂಗ್ಯೋ ಐಸ್ ಕ್ರೀಮ್, ಐಡಿಯಲ್ ಐಸ್ ಕ್ರೀಮ್, ದೇವಗಿರಿ ಚಾ.

ಯೂಥ್ ಆಫ್ ಜಿ.ಎಸ್.ಬಿ ಕಾರ್ಯಕ್ರಮ ಆಯೋಜಿಸುತ್ತಿದ್ದು ಕಾರ್ಯಕ್ರಮದ ಉಚಿತ ಪಾಸ್ ನಗರದ ಬಲ್ಮಠದಲ್ಲಿರುವ ಯುನೈಟೆಡ್ ಟೆಲಿಕಮ್ಯೂನಿಕೇಶನ್ ನಲ್ಲಿ ದೊರೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

0
Shares
  • Share On Facebook
  • Tweet It




Trending Now
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
Chetan Kamath April 6, 2026
ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
Chetan Kamath March 27, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
  • Popular Posts

    • 1
      ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search