ಮಳೆ ಗಾಳಿಗೆ ವಿದ್ಯುತ್ ಜತೆ ಜೀವನ ಸಾಗಿಸುವ ದಲಿತನ ಮೇಲೆ ಕಾಂಗ್ರೆಸ್ ಮುಸ್ಲಿಂ ನಾಯಕನಿಂದ ಹಲ್ಲೆ !
![](https://tulunadunews.com/wp-content/uploads/2020/02/IMG-20200204-WA0012-960x640.jpg)
ದಲಿತ ಹುಡುಗ ಮಧು ನಾಯಕ , ಕಾಂಗ್ರೆಸ್ ನೇತಾರ ,ಉದ್ಯಮಿ ಅಮೀರ್ ತುಂಬೆ ಎಂಬಾತ ಮೆಸ್ಕಾಂ ಗೆ ಕಟ್ಟದೇ ಬಾಕಿ ಉಳಿಸಿದ್ದ 4000 ರೂಗಳ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳ ಆದೇಶದ ಮೇರೆಗೆ ಆತನ ಮನೆಬಾಗಿಲಿಗೆ ತೆರಳುತ್ತಾನೆ .ಆದರೆ ಆ ವ್ಯಕ್ತಿಯು ಪವರ್ ಮ್ಯಾನ್ ಒಬ್ಬ ದಲಿತ ಎಂದು ತಿಳಿದ ಕೂಡಲೇ ದರ್ಪದಿಂದ ಮಾತನಾಡಿ , ಹಲ್ಲೆ ಮಾಡಿ ಕಡೆಗೆ ತನ್ನ ಮಾತುಗಳು ರೆಕಾರ್ಡ್ ಆಗುತ್ತಿದೆ ಎಂಬುದನ್ನು ಅರಿತಾಗ ಮುಸ್ಲಿಂ ಎಂಬ ಕಾರ್ಡು ಪ್ಲೇ ಮಾಡಲು ಮುಂದಾಗುತ್ತಾನೆ .ಇದಾದ ನಂತರ ಮಧು ನಾಯಕನ ಮೇಲೆಯೇ ಅಮೀರ್ ತುಂಬೆ ತನ್ನ ಹೆಂಡತಿಯ ಬಳಿ ಮಾತನಾಡಲು ಬಂದ ಎಂಬುದಾಗಿ ಸುಳ್ಳು ಕಂಪ್ಲೆಂಟ್ ದಾಖಲಿಸಲು ಮುಂದಾದ .ಒಬ್ಬ ಗಂಡಸು ಮನೆಯಲ್ಲಿ ಇರುವಾಗ ಯಾರು ತಾನೇ ಆ ರೀತಿ ಮಾಡಲು ಮುಂದಾಗುತ್ತಾರೆ ?
ಸಧ್ಯ ಈತನ ಮೇಲೆ ಪ್ರಕರಣ ದಾಖಲಾಗಿದ್ದು ಕೇವಲ ಸರ್ಕಾರಿ ಸಿಬ್ಬಂದಿಗೆ ದಾಳಿ ಮಾಡಿದ ಕುರಿತಾಗಿ ,ಜಾತಿ ಆಧಾರದಲ್ಲಿ ನಡೆದ ದೌರ್ಜನ್ಯ ಬೆಳಕಿಗೆ ಬಾರಲೇ ಇಲ್ಲ ಆದರೂ ಈತ ತಲೆಮರೆಸಿಕೊಂಡಿದ್ದು ಪವರ್ ಮ್ಯಾನ್ ಗಳು ಪ್ರತಿಭಟಿಸಬೇಕಾದ ಪರಿಸ್ಥಿತಿ ಎದುರಾಗಿದೆ .ಇದರ ಮಧ್ಯೆ ಮಾಜಿ ಸಚಿವ ಯೂ.ಟಿ ಖಾದರ್ ಪ್ರಕರಣ ಕೈ ಬಿಡುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಒತ್ತಡವೇರುತ್ತಿರುವುದು ಅವರ ಜಾತಿಪ್ರೇಮಕ್ಕೆ ಹಿಡಿದ ಕೈಗನ್ನಡಿ
Leave A Reply