• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಡೇರಿ ಕ್ರೌರ್ಯ ಜಗಜ್ಜಾಹೀರಿಗೆ ಹಸು ನೇತುಹಾಕಿದ ರೆಸ್ಟೊರೆಂಟ್

TNN Correspondent Posted On September 28, 2017
0


0
Shares
  • Share On Facebook
  • Tweet It

>> ” ನೀವು ಕುಡಿಯುವ ಹಾಲಿನ ಹಿಂದಿನ ಅಮಾನವೀಯತೆ ” ಎಂದ ಮಾಲೀಕರು

ಅಡಿಲೇಡ್‍: ಹೈನುಗಾರಿಕೆ ಕೈಗಾರಿಕರಣದಿಂದ ಪ್ರಾಣಿಗಳನ್ನು ಕೇವಲ ಮಾಂಸದ ಮುದ್ದೆಗಳಂತೆ ಕಾಣುತ್ತಿದೆ ಎಂದು ಹಲವಾರು ಬಾರಿ ಜಾಗತಿಕವಾಗಿ ಪ್ರತಿಭಟನಾ ಕೂಗು ಕೇಳಿಬಂದಿದೆ. ಪ್ರಾಣಿ ದಯಾ ಸಂಘಟನೆಗಳು ಕ್ರೌರ್ಯ ತಡೆಗೆ ವಿಭಿನ್ನ ಅಣಕು ಪ್ರದರ್ಶಗಳಿಂದ ಜಾಗೃತಿಗೆ ಆಗ್ರಹಿಸುತ್ತಿವೆ.

ಆದರೆ ಆಸ್ಟ್ರೇಲಿಯಾದ ಅಡಿಲೇಡ್‍ನಲ್ಲಿರುವ “ಎಟಿಕಾ ರೆಸ್ಟೊರೆಂಟ್”  ಹಸುವಿನ ಶರೀರವನ್ನು ಸಂರಕ್ಷಿಸಿ( ಟ್ಯಾಕ್ಸಿಡರ್ಮೈಡ್) ನೇತುಹಾಕಿದೆ. ರೆಸ್ಟೊರೆಂಟ್ ಬರುವವರೆಲ್ಲ ಇದನ್ನು ನೀಡಿ ಹೌಹಾರಿದ್ದಾರೆ. ಏನಿದು? ಎಂದವರಿಗೆ ಸಿಕ್ಕಿದ್ದು ” ನೀವು ಕುಡಿಯುವ ಹಾಲಿನ ಹಿಂದಿನ ಅಮಾನವೀಯತೆ” ಎಂದು ಮಾಲೀಕರು ಉತ್ತರಿಸಿದ್ದಾರೆ.

ಮತ್ತೊಂದು ಹೆಜ್ಜೆ ಮುಂದುವರಿದು ಸಾಮಾಜಿಕ ಜಾಲತಾಣದ ತಮ್ಮ ಅಧಿಕೃತ ಪೇಜ್‍ನಲ್ಲಿಯೂ ರೆಸ್ಟೊರೆಂಟ್ ಮಾಲೀಕರು ಹಸು ನೇತಾಡುತ್ತಿರುವಂತೆ ಚಿತ್ರ ಬಿತ್ತಿಸಿದ್ದಾರೆ. ಇದಕ್ಕೆ ಹಲವರು ಕಿಡಿಕಾರಿದ್ದು, ” ನಿಮ್ಮದೇನು ಸಸ್ಯಹಾರ ಹೋಟೆಲ್ ಅಲ್ಲ. ನೀವು ಹಸುವನ್ನು ಅಲಂಕಾರಿಕ ವಸ್ತುವಂತೆ ಚಿತ್ರಿಸಿದ್ದೀರಿ ” ಎಂದಿದ್ದಾರೆ.
ಮತ್ತೆ ಕೆಲವರು ” ನೋಡಿ ಇನ್ಮುಂದೆ ನಾವು ಮಾಂಸವನ್ನು ಸೂಪರ್ ಮಾರ್ಕೆಟ್‍ಗಳಿಂದ ಬರುವ ವಸ್ತುವಂತೆ ಪರಿಗಣಿಸುವುದು ನಿಲ್ಲಿಸಬೇಕು. ಕಸಾಯಿಖಾನೆ, ಡೇರಿಯಲ್ಲಿನ ಕ್ರೌರ್ಯದಿಂದ ನರಳಿ ನಮ್ಮೆದುರು ಬಿದ್ದಿರುವ ಶವಗಳಂತೆ ಕಂಡಾಗ ಮಾತ್ರ ಪ್ರಾಣಿಗಳಿಗೂ ನಾವು ನ್ಯಾಯ ಸಲ್ಲಿಸಿದಂತೆ” ಎಂದು ತಿಳಿಹೇಳಿದ್ದಾರೆ.

 

0
Shares
  • Share On Facebook
  • Tweet It


adeladeadelaideaustraliacowcrueldairyfarmingforiegnhangingmilkpetarestaurant


Trending Now
ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
Tulunadu News April 27, 2026
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
  • Popular Posts

    • 1
      ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search