ಕಾಂಗ್ರೆಸ್ ಹಗರಣಗಳ ಕರಾಳ ಮುಖದ ಬಗ್ಗೆ ಒಂದಿಷ್ಟು ತಿಳ್ಕೊಳ್ಳಿ
ಕಾಂಗ್ರೆಸ್ ಪಕ್ಷದ 1947ರ ನಂತರದ ಹಗರಣಗಳ ಪಟ್ಟಿ
ಭ್ರಷ್ಟಾಚಾರದ ಕರಾಳ ಮುಖವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.
ನಮ್ಮ ದೇಶ ಬಡ ದೇಶವೇ??? ಅಲ್ಲವೇ ಅಲ್ಲ!
ಕೇವಲ ಕಾಂಗ್ರೆಸ್ ಇದರ ಮೂಲ.
ಕಾಂಗ್ರೆಸ್ ಹಗರಣಗಳ ಕರಾಳ ಮುಖದ ಬಗ್ಗೆ ಒಂದಿಷ್ಟು :
ಇದು ಶುರು ಆಗಿದ್ದು ನೆಹರು ಕಾಲದಲ್ಲಿ, ‘If I take a small portion of the national property to my house, there is no loss for the nation’ ಎಂಬ justification ನೊಂದಿಗೆ. ಇನ್ನೂ ನಡೆಯುತ್ತಲೇ ಇದೆ…..
1948 – ಜೀಪ್ ಹಗರಣ – 80 ಲಕ್ಷ
1956 – ಬಿ ಹೆಚ್ ಯು ಹಗರಣ – 50 ಲಕ್ಷ
1957 – ಮುಂಧ್ರಾ ಹಗರಣ – 1.2 ಕೋಟಿ
1960 – ತೇಜ ಲೋನ್ ಹಗರಣ – 22 ಕೋಟಿ
1976 – ಕೆ ಯು ಓ ಆಯಿಲ್ ಹಗರಣ – 2.2 ಕೋಟಿ
1987 – ಹೆಚ್ ಡಿ ಡಬ್ಲ್ಯೂ ಸಬ್ಮೆರಿ – 20 ಕೋಟಿ
1987 – ಬೊಫೋರ್ಸ್ ಹಗರಣ – 65 ಕೋಟಿ
1989 – ಕೀಟ್ಸ್ ಫೋರ್ಜರಿ – 45 ಕೋಟಿ
1990 – ಏರ್ ಬಸ್ ಹಗರಣ – 2.5 ಕೋಟಿ/ 1ವಾರಕ್ಕೆ
1991 – ತೆಲಗಿ ಹಗರಣ – 43೦೦೦ ಕೋಟಿ
1992 – ಸೆಕ್ಯೂರಿಟಿ ಹಗರಣ – 4೦೦೦ ಕೋಟಿ
1992 – ಇಂಡಿಯನ್ ಬ್ಯಾಂಕ್ ಆರ್ ಐ ಪಿ – 300 ಕೋಟಿ
1994 – ಶುಗರ್ ಇಂಪೋರ್ಟ್ – 650 ಕೋಟಿ
1995 – ಜೆ ಎಮ್ ಎಮ್ ಲಂಚ – 1.2 ಕೋಟಿ
1995 – ಭಾನ್ಸಲಿ ಹಗರಣ – 1200 ಕೋಟಿ
1996 – ಪಿಕಲ್ ಹಗರಣ – 10 ಲಕ್ಷ
1996 – ಫಾಡ್ದೆರ್ ಹಗರಣ – 950 ಕೋಟಿ
1996 – ಯೂರಿಯ ಹಗರಣ – 133 ಕೋಟಿ
1996 – ಹವಾಲಾ ಹಗರಣ – 810 ಕೋಟಿ
2001 – ಮ್ಯೂಚುಯಲ್ ಫಂಡ್ – 1,50,೦೦೦ ಕೋಟಿ
2002 – ಹೋಂ ಟ್ರೇಡ್ ಹಗರಣ – 600 ಕೋಟಿ
2006 – ಐ ಪಿ ಓ ಹಗರಣ – 61 ಕೋಟಿ
2008 – ಅಲಿ ಖಾನ್ ಟ್ಯಾಕ್ಸ್ ಡೀಫಾಲ್ಟ್ – 50,೦೦೦ ಕೋಟಿ
2009 – ಸತ್ಯಂ ಹಗರಣ – 24,೦೦೦ ಕೋಟಿ
2009 – ಮಧು ಕೊಡ ಹಗರಣ – 4000 ಕೋಟಿ
2009 – 2ಜಿ ಸ್ಪೆಕ್ಟ್ರಮ್ ಹಗರಣ- 1,76000 ಕೋಟಿ
2009 – ರೈಸ್ ಎಕ್ಸ್ಪೋರ್ಟ್ – 2500 ಕೋಟಿ
2009 – ಒರಿಸ್ಸಾ ಮೈನ್ – 7000 ಕೋಟಿ
2010 – ಸಿ ಡಬ್ಲ್ಯೂ ಜಿ – 40,000 ಕೋಟಿ
2011 – ಆಂಧ್ರ ಪ್ರದೇಶ ಲ್ಯಾಂಡ್ – 200 ಕೋಟಿ
2012 – ಇಂಡಿಯನ್ ಕೊಲ್ ಮೈನ್ – 1,85,591 ಕೋಟಿ
2013 – ಐರನ್ ಓರ್ ಫ್ರೆಯ್ಗ್ತ್ – 29,೨೩೬ ಕೋಟಿ
2014 – ಡೆಲ್ಲಿ ಜಲ್ ಬೋರ್ಡ್ – 10,000 ಕೋಟಿ
2014 – ಒಡಿಶಾ ಇಂಡಸ್ಟ್ರಿಯಲ್ ಲ್ಯಾಂಡ್ – *52000 ಕೋಟಿ
ಈ ಹಗರಣಗಳಿಂದ ಭಾರತ ದೇಶ ಉದ್ದಾರ ಆಗಿಲ್ಲ ಅನ್ನೋದು ಸತ್ಯವೇ ಸರಿ..*
ಈ ದುಡ್ಡನ್ನು ಕೂಡಿದರೆ ನಮಗೆ ಸಿಗುವ ಮೊತ್ತ : 8,031,005,000,000
Leave A Reply