• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಾವ ಬಜ್ಜಿ ಮಾರಾಟ ಕೀಳಾಗಿ ನೋಡುವವರೇ ಕೇಳಿ ಒಂದೇ ನಗರದ ವ್ಯಾಪಾರಿಗಳು ಎಷ್ಟು ಕೋಟಿ ನ್ಯಾಯಯುತ ಆದಾಯ ಘೋಷಿಸಿದ್ದಾರೆ

TNN Correspondent Posted On January 29, 2018
0


0
Shares
  • Share On Facebook
  • Tweet It

ಮುಂಬೈ: ಬೇರೆಯವರ ಹತ್ತಿರ ಭಿಕ್ಷೆ ಬೇಡಿ ತಿನ್ನುವುದಕ್ಕಿಂತ ಪಾವ ಬಜ್ಜಿ ಮಾರಿಯಾದರು ಉದ್ಯೋಗ ಮಾಡಬಹುದು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಬೇಕಾಬಿಟ್ಟಿಯಾಗಿ ಪ್ರತಿಪಕ್ಷಗಳು ಬಳಸಿಕೊಳ್ಳುತ್ತಿವೆ. ಪ್ರಧಾನಿ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಬೊಗಳೆ ಬಿಡುತ್ತಿದ್ದಾರೆ.  ಆದರೆ ದುರಂತ ಎಂದರೆ ಭಾರತದಲ್ಲಿ ಕೇವಲ ಪಕೋಡಾ ಮಾರಿಯೇ ಲಕ್ಷಾಂತರ ಜನರು ಸ್ವಾಭಿಮಾನಿ ಜೀವನ ಸಾಗಿಸುತ್ತಿದ್ದಾರೆ ಎಂಬ ಸಾಮಾನ್ಯ ಜ್ಞಾನ ಕಾಂಗ್ರೆಸ್ ನವರಿಗೆ ಇಲ್ಲದಿರುವುದು.

ಪಕೋಡಾ, ಪಾವ ಬಜ್ಜಿ, ಜಿಲೇಬಿ ಮಾರುವವರೆಂದರೆ ಕೀಳು ಎಂದು ಕಾಂಗ್ರೆಸ್ಸಿಗರು ಮೋದಿ ಮಾತಿಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದರೆ ಮುಂಬೈ ಮಹಾನಗರದ ಪಾವ ಬಜ್ಜಿ, ಜಿಲೇಬಿ ಮಾರಾಟಗಾರರು ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಗೆ ಶ್ರಮಪಟ್ಟು ಗಳಿಸಿದ 50 ಸಾವಿರ ಕೋಟಿ ರೂಪಾಯಿಯ ಹಣ ಮತ್ತು ಸಂಪತ್ತಿನ ದಾಖಲೆ ಸಲ್ಲಿಸಿದ್ದಾರೆ. ಈ ಮೂಲಕ ಪಾವ ಬಜ್ಜಿ ಮಾರಿಯೂ ಸ್ವಾವಲಂಭಿ ಜೀವನ ಸಾಗಿಸಬಹುದು ಎಂಬ ಸಂದೇಶವನ್ನು ನೀಡಿದ್ದಾರೆ.

ಮುಂಬೈ ನಗರದ ಉಪಹಾರ ಗೃಹಗಳ ಮಾಲೀಕರು ಸುಮಾರು 25 ಕೋಟಿ ತೆರಿಗೆಯಿಂದ ವಂಚನೆ ಮಾಡಿದ್ದರು. ಆದರೆ ಇತ್ತೀಚೆಗೆ ಆದಾಯ ಮತ್ತು ತೆರಿಗೆ ಇಲಾಖೆ ಮುಂಬೈ ನಗರದ ಹಲವು ಉಪಹಾರ ಗೃಹಗಳ ಮೇಲೆ ದಾಳಿ ಮಾಡಿದಾಗ ಪಾವ ಬಜ್ಜಿ ಮಾರಾಟಗಾರರ ಆಸ್ತಿ ಬಹಿರಂಗವಾಗಿದೆ.

ಜ್ಯೂಸ್ ಅಂಗಡಿ ಮಾಲೀಕನ ಬಳಿಯೇ ಐದು ಕೋಟಿ ಆಸ್ತಿ

ಮುಂಬೈನ ಘೋಟ್ಕಾಪುರದಲ್ಲಿ ಜ್ಯೂಸ್ ಅಂಗಡಿ ಹೊಂದಿರುವ ವ್ಯಕ್ತಿ ಐದು ಕೋಟಿಯ ಆಸ್ತಿಯನ್ನು ಘೋಷಿಸಿದ್ದಾರೆ. ಇನ್ನು ಹಲವು ರಸ್ತೆ ಬದಿ ಹೋಟೆಲ್ ಗಳ ಮಾಲೀಕರು 25 ರಿಂದ 2 ಕೋಟಿ ವರೆಗೆ ಆದಾಯ ಘೋಷಿಸಿದ್ದಾರೆ. ಹೀಗೆ ಇಡೀ ಮುಂಬೈ ನಗರದಲ್ಲಿ ಪಾವ ಬಜ್ಜಿ, ಬೀದಿ ಬದಿ ಹೋಟೆಲ್ ಮಾಲೀಕರ ಬಳಿಯೇ ಸುಮಾರು 4 ರಿಂದ 5 ಸಾವಿರ ಕೋಟಿ ಆಸ್ತಿ ಇದೆ ಎಂಬ ಮಾಹಿತಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

0
Shares
  • Share On Facebook
  • Tweet It




Trending Now
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
Tulunadu News April 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
  • Popular Posts

    • 1
      ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!

  • Privacy Policy
  • Contact
© Tulunadu Infomedia.

Press enter/return to begin your search