ಪ್ರಿಯತಮನಿಗಾಗಿ ಆಕೆ ಧರ್ಮವನ್ನೇ ತೊರಳೆದಳು, ಆದರೆ ಜಿಹಾದ್ ಗೋಸ್ಕರ್ ಆತ ಏನು ಮಾಡಿದ ಗೊತ್ತಾ?
ತಿರುವನಂತಪುರ/ಲಖನೌ: ದೇಶದಲ್ಲಿ ಪ್ರೀತಿಯ ಹೆಸರಿನಲ್ಲಿ ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಪ್ರೀತಿಸಿ, ಬಳಿಕ ಅವರನ್ನು ಮತಾಂತರಗೊಳಿಸಿ ಮದುವೆಯಾದ ನಂತರ ಕೈಗೊಂದು ನಾಲ್ಕು ಮಕ್ಕಳನ್ನು ಕೊಟ್ಟು ತಲಾಖ್ ನೀಡುವ ಪದ್ಧತಿ ಇತ್ತೀಚೆಗೆ ಜಾಸ್ತಿಯಾಗಿರುವ ಬೆನ್ನಲ್ಲೇ ಉತ್ತರಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಹೀನ ಕೃತ್ಯ ಎಸಗಿದ್ದಾನೆ.
ಹೌದು, ಉತ್ತರ ಪ್ರದೇಶದ ಮೊರಾದಾಬಾದ್ ಬಳಿಯ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸಿದ್ದ ಮುಸ್ಲಿಂ ವ್ಯಕ್ತಿಯೊಬ್ಬ ಮದುವೆಯಾಗಿ, ಇಸ್ಲಾಮಿಗೆ ಮತಾಂತರಗೊಳಿಸಿ ಆಕೆಯ ಜತೆ ಸಂಸಾರ ಮಾಡದೆ, ಕೇರಳಕ್ಕೆ ಕರೆದೊಯ್ದ ಆತ ವೇಶ್ಯಾವಾಟಿಕೆಗೆ ತಳ್ಳಿದ್ದಾನೆ ಎಂದು ತಿಳಿದುಬಂದಿದೆ.
ತನ್ನ ಗ್ರಾಮದ ಫಿರಾಸತ್ ಎಂಬುವನ ಪ್ರೀತಿಯ ನಾಟಕಕ್ಕೆ ಮನಸೋತ ಯುವತಿ ಆತನಿಗಾಗಿ ಧರ್ಮವನ್ನೇ ತೊರೆದು ಮದುವೆಯಾಗಿದ್ದಾಳೆ. ಮೊದಲಿಗೆ ಚೆನ್ನಾಗಿಯೇ ವರ್ತಿಸಿದ ಆತ ಬಲವಂತವಾಗಿಯೇ ಇಸ್ಲಾಂಗೆ ಮತಾಂತರಗೊಳಿಸಿದ್ದಾನೆ ಎನ್ನಲಾಗಿದೆ.
ಮೊದಲು ನನ್ನನ್ನು ಅತ್ಯಾಚಾರಗೈದ ಫಿರಾಸತ್ ಒತ್ತಾಯಪೂರ್ವಕವಾಗಿ ಕೇರಳಕ್ಕೆ ಕರೆದೊಯ್ದು ವೇಶಾವಾಟಿಕೆಗೆ ನೂಕಿದ. ಬಳಿಕ ನಾನು ಆತನಿಂದ ತಪ್ಪಿಸಕೊಂಡು ಬಂದೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಫಿರಾಸತ್ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಿಂದೂ ಯುವತಿಯರು ಅನ್ಯ ಕೋಮಿನವರ ಇಂತಹ ನಕಲಿ ಪ್ರೀತಿಯ ಬಲೆಗೆ ಬೀಳುವ ಮುನ್ನ ಯೋಚಿಸುವುದು ಒಳಿತು.
Leave A Reply