ಹೆಜಮಾಡಿ ಆಯ್ತು… ಈಗ ಎರ್ಮಾಳ್ ನಲ್ಲಿ ಮೀನಿನ ಹಬ್ಬ…!!!!!
Posted On September 27, 2018
0
ವಿಡಿಯೋ….
ಉಡುಪಿ-ಎರ್ಮಾಳು ಕಡಲತೀರದಲ್ಲಿ ಭಾರೀ ಮೀನು.ಉಡುಪಿಯ ಕಾಪು ತಾಲೂಕಿನ ಎರ್ಮಾಳು ಬಲೆಗೆ ಬಿದ್ದ ವಿವಿಧ ಜಾತಿಯ ಮೀನುಗಳು.ನೂರಾರು ಸಂಖ್ಯೆ ಯಲ್ಲಿ ಸೇರಿದ ಮತ್ಸ್ಯ ಪ್ರಿಯರು.ಸ್ಥಳದಲ್ಲೇ ಮೀನು ಮಾರಾಟ ನಡೆಸಿದ ಮೀನುಗಾರರು.ಮಧ್ಯಾಹ್ನದಿಂದ ಆರಂಭವಾದ ಮತ್ಸ್ಯ ಸುಗ್ಗಿ.ಮೀನು ಕೊಳ್ಳಲು ಸಮುದ್ರ ಬದಿಗೆ ಬಂದ ಮತ್ಸ್ಯ ಪ್ರಿಯರು. ಈ ಹಿಂದೆ ಇದೇ ರೀತಿ ಘಟನೆ ಎರ್ಮಾಳ್ ಕಡಲ ತೀರದಲ್ಲಿ ನಡೆದಿತ್ತು.
Trending Now
ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
January 16, 2026
ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
January 12, 2026









