ಸುಬ್ರಮಣ್ಯದಲ್ಲಿ ಚೈತ್ರ ಕುಂದಾಪುರ ಮತ್ತು ಗುರುಪ್ರಸಾದ್ ಪಂಜ ನಡುವೆ ಮಾರಾಮಾರಿ!
Posted On October 24, 2018

ಚೈತ್ರಾ ಕುಂದಾಪುರ ಹಾಗೂ ಎಂಟು ಮಂದಿ ಬೆಂಬಲಿಗರಿಂದ ಗುರುಪ್ರಸಾದ್ ನಡುವೆ ಸುಬ್ರಮಣ್ಯದಲ್ಲಿ ಮಾರಾಮಾರಿ
ಇದೀಗ ಸುಬ್ರಹ್ಮಣ್ಯದಲ್ಲಿ ನಡೆದ ಘಟನೆ ಎಂದು ತಿಳಿದು ಬಂದಿದೆ.
ವ್ಹಾಟ್ಸಪ್ ಗ್ರೂಪ್ ನಲ್ಲಿ ನಡೆದ ಜಗಳಕ್ಕೆ ಮತ್ತು ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಹಾಗೂ ಮಠದ ವಿವಾದಕ್ಕೆ ಹಲ್ಲೆ ನಡೆದಿದೆ. ಘಟನೆಯಲ್ಲಿ ಗುರುಪ್ರಸಾದ್ ಪಂಜ ಅವರಿಗೆ ಹಲ್ಲೆಯಾಗಿದೆ
ಸುಬ್ರಮಣ್ಯದಲ್ಲಿ ಬಿಗುವಿನ ವಾತಾವರಣ.
- Advertisement -
Leave A Reply