ಮಂಗಳೂರಿನಲ್ಲಿ ಜನವರಿ 5 ರಂದು “ನರೇಂದ್ರ ವಿಜಯ” ಯಕ್ಷಗಾನ ಪ್ರದರ್ಶನ!!
Posted On January 3, 2020
0

ಮಂಗಳೂರಿನಲ್ಲಿ ನರೇಂದ್ರ ಮೋದಿ ಅವರ ಕುರಿತಾದ ಕಾಲ್ಪನಿಕ ಕಥಾ ಪ್ರಸಂಗದ ಪ್ರದರ್ಶನ ಸುಮಾರು 2.30 ಗಂಟೆಗಳ ಕಾಲ ರಂಗಸ್ಥಳದಲ್ಲಿ ದಿನಾಂಕ 5 ಜನವರಿ 2020, ಆದಿತ್ಯವಾರ ಸಂಜೆ 6.30 ಕ್ಕೇ ಸರಿಯಾಗಿ ಟಿ.ವಿ ರಮಣ ಪೈ ಸಭಾಂಗಣ ಕೊಡಿಯಾಲ್ ಬೈಲ್ ಮಂಗಳೂರು ಇಲ್ಲಿ ನಡೆಯಲಿದೆ.
ಮೋದಿಜಿ ಅಭಿಮಾನಿಗಳನ್ನು ಹಾಗೂ ದೇಶಾಭಿಮಾನಿಗಳನ್ನು ಸೇರಿಸಿಕೊಂಡು ಪಂಚಾಯತ್ ಬಳಗ ಈ ಕಾರ್ಯಕ್ರಮವನ್ನು ನಡೆಸಲಿದೆ.
Trending Now
ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
September 10, 2025
ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
September 9, 2025