• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಅಖಾಡ ಈಗ ರಂಗೇರುತ್ತಿದೆ !

- ಸುಭಾಷ್ ಬಂಗಾರಪೇಟೆ Posted On September 2, 2023
0


0
Shares
  • Share On Facebook
  • Tweet It

ಒಂದು ಚಾನೆಲ್ ನ Ownership ಬದಲಾದರೆ ಏನಾಗುತ್ತೆ …..

ಹೇಳಲು ಹೊರಟರೆ ಬೇಕಾದಷ್ಟು ವಿಷಯ ಇದೆ……ಆದರೆ ಎಲ್ಲವನ್ನೂ ಹೇಳೋದು ಸರಿ ಇರಲ್ಲ……

Ownership ಬದಲಾದರೆ Basically Channel ನ ನಿಲುವು ಬದಲಾಗುತ್ತದೆ…. ಪ್ರತಿ ವಿಷಯದಲ್ಲೂ ವಾಹಿನಿ ತೆಗೆದುಕೊಳ್ಳುವ Stand ಬದಲಾಗುತ್ತದೆ……

ಹಿಂದಿನ ಕೆಲವು ಘಟನೆಗಳನ್ನು ನೆನಪಿಸಲು ಬಯಸುತ್ತೇನೆ….

ಸುವರ್ಣ ನ್ಯೂಸ್ ನಲ್ಲಿ ಇದ್ದಾಗ ರಾಷ್ಟ್ರೀಯವಾದಿಯಾಗಿದ್ದ ರಾಮಾಕಾಂತ TV5 ಗೆ ಹೋದ ತಕ್ಷಣ ಬದಲಾದ….. ಪಾಪ Popularity ಇಲ್ಲದೆ ಸೊರಗುತ್ತಿದ್ದ ರಮಾಕಾಂತನಿಗೆ ಇದ್ದಕ್ಕಿದ್ದ ಹಾಗೆ ಸಿಕ್ಕ ಪ್ರಚಾರ ಅಮಲೇರಿಸಿತು… ಇದರಿಂದಾಗಿ ಸಿಕ್ಕ ಸಿಕ್ಕವರ ಮೇಲೆ ನಾಲಿಗೆ ಹರಿಬಿಟ್ಟ…

ಶ್ರೀಕಾಂತ್ ಶೆಟ್ಟಿ ತಮ್ಮ ಹಿಂದೂಪರ ನಿಲುವುಗಳಿಗೆ ತೊಂದರೆ ಆಗುತ್ತದೆ ಎಂಬ ಕಾರಣದಿಂದಲೇ ಇದೇ ದಿಗ್ವಿಜಯ ಚಾನೆಲ್ ಅನ್ನು ಬಿಟ್ಟರು…..

ಶ್ರೀಲಕ್ಷ್ಮಿ ರಾಜಕುಮಾರ್ ಕೂಡ ಪತ್ರಿಕಾ ಸ್ವಾತಂತ್ರ್ಯ ಅರಸಿ, TV5 ನ ನಿಲುವುಗಳು ಮತ್ತು ಧ್ವೇಷಪೂರಿತ ಮನಸ್ಥಿತಿಯಿಂದ ಬೇಸತ್ತು TV5 ನಿಂದ ಹೊರ ಬಂದಿದ್ದರು…

ಇತ್ತೀಚೆಗೆ ಮಮತ ಹೆಗಡೆ ಇದೇ ದಿಗ್ವಿಜಯ ವಾಹಿನಿಯನ್ನು ಬಿಟ್ಟಿದ್ದರು…..

ಒಟ್ಟಾರೆ ಹೇಳಬೇಕು ಅಂದ್ರೆ Channel ನ Ownership ಯಾರದ್ದು ಅನ್ನೋದರ ಮೇಲೆ ವಾಹಿನಿಯ ಒಟ್ಟಾರೆ Stand ಮತ್ತು ವಿಷಯಗಳ ಕುರಿತಂತ ನಿಲುವುಗಳೂ ನಿರ್ಧಾರವಾಗುತ್ತದೆ…. ಆ ನಿಲುವುಗಳಿಗೆ ಅನುಗುಣವಾಗಿಯೇ ಆ ಚಾನೆಲ್ ನ ಸಿಬ್ಬಂದಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇರುತ್ತದೆ..‌.

ಈಗ ದಿಗ್ವಿಜಯದ Ownership ಪಡೆದಿರುವ ಅರ್ಣಬ್ ಗೋಸ್ವಾಮಿ ದೇಶದ ಅತಿ ದೊಡ್ಡ ರಾಷ್ಟ್ರೀಯವಾದಿ ಪತ್ರಕರ್ತರಲ್ಲಿ ಒಬ್ಬರು …..

ಅಷ್ಟೇ ಅಲ್ಲ…. Republic Media Network ನ ಶೇಕಡಾ 80 ಕ್ಕೂ ಹೆಚ್ಚು ಶೇರುಗಳು ಅರ್ಣಬ್ ರದ್ದೇ… So… The channel Literally Belongs to him.

And Most Importantly ಅರ್ಣಬ್ ಕಾಂಗ್ರೆಸ್ ನ ಕಡು ವೈರಿ…..

ಎಷ್ಟರ ಮಟ್ಟಿಗೆ ಎಂದರೆ ಇಡೀ Republic Media Network ಅನ್ನು ಕಾಂಗ್ರೆಸ್ ತನ್ನ ಪತ್ರಿಕಾಗೋಷ್ಠಿಗಳಿಂದ Ban ಮಾಡಿದೆ….

ನಿಜ ಹೇಳಬೇಕು ಅಂದ್ರೆ ರಾಹುಲ್ Political Career ಗೆ ಕೊಡಲಿ ಪೆಟ್ಟು ಕೊಟ್ಟಿದ್ದು ಇದೇ ಅರ್ಣಬ್ ಗೋಸ್ವಾಮಿ.

2014 ರಲ್ಲಿ ಅರ್ಣಬ್ ಇನ್ನೂ Times Now ನಲ್ಲಿ ಅದರ Editor in Chief ಆಗಿ ಇದ್ದರು..‌

2014 ರ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ರಾಹುಲ್  ತನ್ನ Full Fledged Interview ಕೊಟ್ಟರು…. it was for Times Now and Rahul was the guest on the Frankly Speaking which was then hosted by Arnab Goswami….

ಇನ್ನು ಕಾಂಗ್ರೆಸ್ ಗೂ ಅರ್ಣಬ್ ಗೂ ಆಗಾಗ ನಡೆಯುವ ಜಟಾಪಟಿ ನಿಮಗೆಲ್ಲ ಗೊತ್ತೇ ಇದೆ… And this man has no mercy for congress..

ಒಂದು ಕಡೆ ತಮ್ಮ ವಿರುದ್ಧ ಮಾತನಾಡಿದವರ ಮೇಲೆಲ್ಲ ದೌರ್ಜನ್ಯ ಮಾಡುತ್ತೀವಿ ಅನ್ನೋ  ಸರ್ಕಾರ ಮತ್ತೊಂದು ಕಡೆ ಮತ್ತೊಂದು ಕಡೆ ಕಾಂಗ್ರೆಸ್ ನವರನ್ನು ಎಡಬಿಡದೆ ಕಾಡುವ ಆರ್ಣಬ್ ರ ರಿಪಬ್ಲಿಕ್ ಕನ್ನಡ…

ಅಖಾಡ ಈಗ ರಂಗೇರುತ್ತಿದೆ……

ಸರ್ಕಾರದ ಬುಡಕ್ಕೆ ಮುಂದಿನ ದಿನಗಳಲ್ಲಿ ಬಿಸಿನೀರು ಶತಸಿದ್ದ.

0
Shares
  • Share On Facebook
  • Tweet It




Trending Now
ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
- ಸುಭಾಷ್ ಬಂಗಾರಪೇಟೆ July 30, 2025
ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
- ಸುಭಾಷ್ ಬಂಗಾರಪೇಟೆ July 29, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!
    • ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ
    • 6 ಡ್ರೋನ್ ಗಳಲ್ಲಿ ಪಾಕ್ ನಿಂದ ಪಿಸ್ತೂಲ್, ಹೆರಾಯಿನ್ ಸಾಗಾಟ: ಧರೆಗುರುಳಿಸಿದ ಬಿಎಸ್ ಎಫ್..
    • ಶಿವದೂತ ಗುಳಿಗೆ ನಾಟಕದ "ಭೀಮರಾವ್" ರಮೇಶ್ ಕಲ್ಲಡ್ಕ ನಿಧನ!
    • ನೂರಾರು ಜನರಿಗೆ ಸಾಲಕೊಡಿಸುವ ನೆಪದಲ್ಲಿ ವಂಚನೆ: ರೋಶನ್ ಸಲ್ದಾನಾ ಪ್ರಕರಣ ಸಿಐಡಿಗೆ
    • ಕರ್ನಾಟಕದಲ್ಲಿ "ಮನೆಮನೆಗೆ ಪೊಲೀಸ್" ಏನು ಕಥೆ!
  • Popular Posts

    • 1
      ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • 2
      ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • 3
      ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • 4
      SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • 5
      ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!

  • Privacy Policy
  • Contact
© Tulunadu Infomedia.

Press enter/return to begin your search