ಹಿಂದೂ ವ್ಯಕ್ತಿಯ ಮೇಲೆ ಮುಸ್ಲಿಮರಿಂದ ಹಲ್ಲೆ
Posted On August 28, 2017
ಲಖನೌ: ಫಿರೋಜಾಬಾದ್‌ನ ಚಂದ್ರಾವರ್ ಪುಲ್ ಖೋಮಂಡಿ ಬಳಿ ಹಿಂದೂ ಮಹಿಳೆಗೆ ಕಿರುಕುಳ ನೀಡುತ್ತಿಿದ್ದ ಮುಸ್ಲಿಂ ವ್ಯಕ್ತಿಗಳನ್ನು ಪ್ರಶ್ನಿಸಿದ್ದಕ್ಕೆ ಹಿಂದೂ ವ್ಯಕ್ತಿಯನ್ನು ಹಲ್ಲೆ ಮಾಡಲಾಗಿದೆ.
ಡೇರಿ ಮಾಲೀಕನಾಗಿರುವ ಅನುಜ್, ಡೇರಿ ಬಳಿ ಮೂವರು ಮುಸ್ಲಿಂ ಯುವಕರು ಪಾನಮತ್ತರಾಗಿ ಹಿಂದೂ ಯುವತಿಯ ಜತೆ ಅಸಭ್ಯವಾಗಿ ವರ್ತಿಸುತ್ತಿಿರುವುದನ್ನು ಕಂಡು ಪ್ರಶ್ನಿಸಿದ್ದಾರೆ.
ಇದರಿಂದ ಕುಪಿತರಾದ ಮುಸ್ಲಿಂ ಯುವಕರು ಅನುಜ್‌ರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆದರೆ ಡೇರಿ ಬಳಿ ಇದ್ದ ಹಲವು ಜನ ಮೂವರನ್ನು ತರಾಟೆಗೆ ತೆಗೆದುಕೊಂಡ ಕಾರಣ ಅಲ್ಲಿಂದ ಓಡಿಹೋಗಿದ್ದಾಾರೆ.
ಅನುಜ್ ಮೇಲೆ ವೈಷಮ್ಯ ಇಟ್ಟುಕೊಂಡ ಮೂವರು ಬಳಿಕ ಹತ್ತು ಹನ್ನೆರಡು ಜನರೊಂದಿಗೆ ಡೇರಿ ಬಳಿ ಆಗಮಿಸಿ ಅನುಜ್‌ರಿಗೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಸ್ಲಿಂ ಯುವಕರು ಜಿಹಾದಿ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.
- Advertisement -
Trending Now
ನಳಿನ್ ಎಂಬ ಸ್ಥಿತಪ್ರಜ್ಞ ಪ್ರಚಾರಕನಿಂದ ಪ್ರಸ್ತುತದ ತನಕ ಹೇಗೆ ಸಾಧ್ಯ?
October 2, 2024
ರಸ್ತೆ ಸುರಕ್ಷತೆ ಮತ್ತು ಸೈಬರ್ ಅಪರಾಧದ ಕುರಿತು ಜಾಗೃತಿ -ಅನುಪಮ್ ಅಗರ್ವಾಲ್
September 27, 2024
Leave A Reply